ಬದುಕಿಗೊಂದು ಭರವಸೆ

ಬದುಕಿಗೊಂದು ಭರವಸೆ

Rs. 225.00
Skip to product information
ಬದುಕಿಗೊಂದು ಭರವಸೆ
ಬದುಕಿಗೊಂದು ಭರವಸೆ
Rangaswamy Mookanahalli
Publisher - ಸಾವಣ್ಣ ಪ್ರಕಾಶನ
Type - Paperback
Pages - 184
- Free Shipping Above ₹400

- Cash on Delivery (COD) Available*
Rs. 225.00
Shipping calculated at checkout.

Pickup available at Harivu Books New Shop

Usually ready in 24 hours

View store information

ಬದುಕಿಗೊಂದು ಭರವಸೆ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171
ಇವನು/ಇವಳ ಕೈಲಿ ಇನ್ನೇನು ಸಾಧ್ಯ ಎಂದು ಜನ ರೈಟ್ ಆಫ್ ಮಾಡಿದ ಮೇಲೆ ನೀವೆಲ್ಲಾ ಹೇಳಿದ್ದು ನಿಮಗೆ ಮಾತ್ರ ಅನ್ವಯ, ನನಗಲ್ಲ ಎಂದು ಎದ್ದು ನಿಂತು ಅಂದುಕೊಂಡದ್ದನ್ನು ಸಾಧಿಸುವುದು ಅಮ್ಮ ಮಾಡಿಕೊಟ್ಟ ಬಿಸಿ ಉಪ್ಪಿಟ್ಟು ತಿಂದಷ್ಟು ಸುಲಭವಲ್ಲ; ಅದಕ್ಕೆ ಸೃಷ್ಟಿಕರ್ತನ ವಿಧಿಬರಹವನ್ನ ಮೀರಿ ನಿಲ್ಲುವ ಮನೋಬಲ ಬೇಕು. ಜೀವನ ಎನ್ನುವುದು ಜೋಕಾಲಿ ಇದ್ದ ಹಾಗೆ, ಒಮ್ಮೆ ಅತ್ತ ಒಮ್ಮೆ ಇತ್ತ, ಯಾವ ಕ್ಷಣದಲ್ಲಿ ಕೂಡ ಬದುಕು ಮಗ್ಗುಲು ಬದಲಾಯಿಸಬಲ್ಲದು. 'ವೈ' ಎಂದರೆ ಅಲ್ಲಿಗೆ ಮುಕ್ತಾಯ, ಅದೇ 'ವೈ ನಾಟ್' ಎಂದ ತಕ್ಷಣ ಬದುಕಿನಲ್ಲಿ ನೂರಾರು ದಾರಿಗಳು ತೆರೆದುಕೊಳ್ಳುತ್ತವೆ; ಇದ್ದಕ್ಕಿದ್ದ ಹಾಗೆ ಬದುಕಿನಲ್ಲಿ ಹತ್ತಾರು ಆಯಾಮಗಳು ಸೃಷ್ಟಿಯಾಗುತ್ತವೆ. ಹೀಗೆ ಜಗತ್ತಿನ ದೃಷ್ಟಿಯಲ್ಲಿ ಡಿಸ್ಕಾರ್ಡ್ ಆದ 75 ಜನ ಸಾಧಕರ ಕಥೆ ಇಲ್ಲಿದೆ. ಒಬ್ಬೊಬ್ಬರದೂ ಅಬ್ಬಾ ಎನ್ನುವಂತಹ ಕಥೆಗಳು, ನಾವೇನು ಸಾಧಿಸಿದ್ದೇವೆ ಎನ್ನುವುದರ ಮೇಲೆ ಸಮಾಜ ನಮ್ಮನ್ನ ಅಳೆಯಲು ಶುರು ಮಾಡುತ್ತೆ, ಆದರೆ ನಾವ್ಯಾರು ಎನ್ನುವುದರ ಆಧಾರದ ಮೇಲೆ ನಮ್ಮನ್ನ ನಾವು ಅಳೆದುಕೊಳ್ಳಬೇಕು. ಆಗ ಅಂದುಕೊಂಡದ್ದ ಮಾಡುವ ಹುಮ್ಮಸ್ಸು, ಧೈರ್ಯ ಎಲ್ಲವೂ ಜೊತೆಯಾಗುತ್ತದೆ. ಇಲ್ಲಿರುವವರೆಲ್ಲರೂ ನಮ್ಮ ನಿಮ್ಮಂತೆ ಮನುಷ್ಯರೇ, ಅತಿಮಾನುಷ ಶಕ್ತಿಯುಳ್ಳವರೇನಲ್ಲ, ಅವರು ಮಾಡಿದ್ದು ನಾವೂ ಮಾಡಬಹುದು. ಯಸ್, ದೃಢ ಮನಸ್ಸು ಮಾಡಬೇಕು ಅಷ್ಟೇ.. ನೀವು ಅದಕ್ಕೆ ಸಿದ್ಧರಿದ್ದೀರಾ?

You may also like

Subscribe to our emails

Be the first to know about new collections and special offers.