Skip to product information
1 of 2

Navneet Kulkarni, To Kannada : Praveena Kulkarni

ANSWERING THE UNANSWERED

ANSWERING THE UNANSWERED

Publisher - ಹರಿವು ಬುಕ್ಸ್

Regular price Rs. 140.00
Regular price Rs. 160.00 Sale price Rs. 140.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 136

Type - Paperback

ಆಟಿಸಂ ಇರುವ ಮಕ್ಕಳ ಪೋಷಕರು ತಮ್ಮ ಮಕ್ಕಳ ಕುರಿತಾಗಿ ಹುಡುಕುತ್ತಿದ್ದ ಅನೇಕ ಪ್ರಶ್ನೆಗಳಿಗೆ ಪ್ರಶೋತ್ತರದ ಮಾದರಿಯಲ್ಲಿರುವ ಈ ಪುಸ್ತಕವು ಉತ್ತರ ನೀಡುತ್ತದೆ. ನವನೀತ್ ಕುಲಕರ್ಣಿ ಅವರ ಒಳನೋಟಗಳು ಆಟಿಸಂ ಬಗೆಗಿನ ಅನೇಕ ಅನುಮಾನಗಳಿಗೆ, ಪ್ರಶ್ನೆಗಳಿಗಷ್ಟೇ ಅಲ್ಲದೆ, ಪೋಷಕರಿಗೆ ತಮ್ಮ ಮಕ್ಕಳನ್ನು ಇನ್ನಷ್ಟು ಹತ್ತಿರದಿಂದ ಅರಿಯಲು ಸಹಾಯ ಮಾಡುತ್ತದೆ.

ಆತ್ಮೀಯ ಸ್ನೇಹಿತರೊಬ್ಬರು ಸಮಸ್ಯೆಗಳಿಗೆ ಸಲಹೆ ನೀಡುವಂತಿರುತ್ತದೆ ನವನೀತರ ಉತ್ತರಗಳು. ತಮ್ಮ ಅನುಭವಗಳ ಮೂಲಕ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ನವನೀತರ ಶೈಲಿ ವಿಶೇಷವಾದದ್ದು.

ಪೋಷಕರಿಗೆ ತಮ್ಮ ಮಕ್ಕಳನ್ನು ಸೂಕ್ತವಾಗಿ ನಿಭಾಯಿಸಲು ತಮ್ಮ ಒಳನೋಟದ ಮೂಲಕ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿರುವ ಲೇಖಕರ ಜ್ಞಾನ ಅಗಾಧವಾದದ್ದು. ಇವರ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರು 2020ರ ಆತ್ಮನಿರ್ಭರ ಭಾರತ ಅಭಿಯಾನ “ಮಿಷನ್ ಓನ್ಲಿ ಕೆಪೇಬಿಲಿಟಿ" ಕಾರ್ಯಕ್ರಮಕ್ಕೆ ಅಂಬಾಸಿಡರ್ ಆಗಿದ್ದಾರೆ. ಆರ್ಟ್ ಆಫ್ ಆಟಿಸಂ ಸಂಸ್ಥೆಯ ಶಾಂತಿ ಕಾರ್ಯಕ್ರಮದ ಕಲೆ/ಸಾಹಿತ್ಯ ವಿಭಾಗದಲ್ಲಿ ಇವರ ಕವನಗಳು ಪ್ರಕಟವಾಗಿವೆ. ಹೀಗೆ ಹಲವಾರು ಕ್ಷೇತ್ರಗಳಲ್ಲಿ ನವನೀತ್ ಅವರು ತಮ್ಮನ್ನು ಗುರುತಿಸಿಕೊಳ್ಳುತ್ತ ಇತರರಿಗೆ ಮಾದರಿಯಾಗಿ ಸಾಗುತ್ತಿದ್ದಾರೆ.

ಮೂಲ ಇಂಗ್ಲೀಷಿನಲ್ಲಿದ್ದ ಈ ಪುಸ್ತಕವನ್ನು ಬಹಳ ಜಾಗರೂಕತೆಯಿಂದ ಕನ್ನಡದಲ್ಲೇ ಬರೆದಿರುವಂತೆ ಸರಳವಾಗಿ ಅನುವಾದ ಮಾಡಿದ್ದಾರೆ ಪ್ರವೀಣಾ ಕುಲಕರ್ಣಿ. ಈ ಪುಸ್ತಕ ನಿಮ್ಮ ಮನಸಿನೊಳಗಿನ ಎಲ್ಲಾ ಗೊಂದಲಗಳನ್ನು ಪರಿಹರಿಸುತ್ತದೆಯೆಂದು ನಾವು ಭಾವಿಸುತ್ತೇವೆ.

-ಹರಿವು ಬುಕ್ಸ್

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)