Skip to product information
1 of 1

Anil Ananthaswamy

ವಿವೇಚನೆಯ ಅಂಚಿನೆಡೆಗೆ...

ವಿವೇಚನೆಯ ಅಂಚಿನೆಡೆಗೆ...

Publisher -

Regular price Rs. 390.00
Regular price Rs. 390.00 Sale price Rs. 390.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಗಹನ ವಿಚಾರಗಳನ್ನು ನಿರೂಪಿಸುವ ಈ ಪ್ರವಾಸಕಥನದಲ್ಲಿ, ವಿಜ್ಞಾನ ಲೇಖಕ: ಅನಿಲ್ ಅನಂತಸ್ವಾಮಿಯವರು ಭೌತವಿಜ್ಞಾನದ ಕೆಚ್ಚೆದೆಯ ಪ್ರಯೋಗಗಳ ಜಾಡನ್ನು ಹಿಡಿದು ಇಂದಿನ ಕಾಸ್ಮಾಲಜಿಯ ಮಹತ್ತ್ವದ ಸವಾಲುಗಳನ್ನು ಸಮರ್ಥವಾಗಿ ಉತ್ತರಿಸಬಲ್ಲ, ಅತ್ಯಾಧುನಿಕ ದೂರದರ್ಶಕಗಳು ಮತ್ತು ಪತ್ತೆಕಾರಗಳ ಸಾಹಸವನ್ನು ಸೃಜನಾತ್ಮಕವಾಗಿ ವಿವರಿಸುತ್ತಾ ಸಾಗುತ್ತಾರೆ. ವಿಶ್ವವು ತೀವ್ರಗತಿಯಿಂದ ಹಿಗ್ಗುತ್ತಿರುವುದೇಕೆ? ವಿಶ್ವದ ಕಾಲುಭಾಗದಷ್ಟೆನ್ನಿಸಿರುವ 'ಅಗೋಚರ-ವಸ್ತು'ವಿನ ಸ್ವರೂಪವೇನು?, ವಿಶ್ವವು ಜೀವರಾಶಿಗಾಗಿಯೇ ರೂಪಿತವಾದಂತೆ ಎನಿಸುವುದೇಕೆ? ನಮ್ಮ ವಿಶ್ವದಂತೆಯೇ ಇತರ ವಿಶ್ವಗಳವೆಯೇ? ಇಂತಹ ಗಂಭೀರ ಪ್ರಶ್ನೆಗಳಿಗೆ ಆಧುನಿಕ ವಿಜ್ಞಾನಿಗಳು ಕಂಡುಕೊಂಡ ಉತ್ತರವೇನೆಂಬುದನ್ನು ಅರಸುತ್ತಾ ಲೇಖಕರು ಭೂಮಿಯ ಮೇಲಿನ ಕೊಟ್ಟಕೊನೆಯದೂ, ಕೆಲವೊಮ್ಮೆ ಅಪಾಯಕಾರಿಯೂ ಆದ ತಾಣಗಳಿಗೆ ಪಯಣಿಸುತ್ತಾರೆ. ಸಹಸ್ರಾರು ಜ್ಯೋತಿರ್‌ ವ‍ರ್ಷಗಳಾಚೆಯಿರುವ ಗೆಲ್ಯಾಕ್ಸಿಗಳ ಅದ್ಭುತ ಚಿತ್ರಗಳನ್ನು ಸಂಗ್ರಹಿಸಲು ಓದುಗರನ್ನು ಚಿಲಿ ದೇಶದ ಆ್ಯಂಡಿಸ್ ಪರ್ವತಶ್ರೇಣಿಯ ಮೌಂಟ್ ಪಾರನಲ್‌ಗೆ ಕರೆದೊಯ್ಯುತ್ತಾರೆ. ಹೀಗೆ ಹತ್ತು ಹಲವು ವಿಚಾರವಂತಿಕೆ ಇಲ್ಲಿದೆ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)