Skip to product information
1 of 2

S. L. Bhyrappa

ವಿಶ್ವಸಾಹಿತಿ ಭೈರಪ್ಪ

ವಿಶ್ವಸಾಹಿತಿ ಭೈರಪ್ಪ

Publisher - ಸಾಹಿತ್ಯ ಭಂಡಾರ

Regular price Rs. 615.00
Regular price Rs. 615.00 Sale price Rs. 615.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 496

Type - Paperback

ಭೈರಪ್ಪನವರ ಕೃತಿಗಳ ಭಾಷಾಂತರದ ಮೂಲಕ ಇತರ ಭಾಷೆಗಳ ಜನಸಮುದಾಯಗಳು ಭೈರಪ್ಪನವರನ್ನು ತಮ್ಮ ಭಾಷೆಯ ಮುಂಚೂಣಿ ಲೇಖಕರ ಸಾಲಿನಲ್ಲಿ ಕಾಣುವುದಕ್ಕಾಯಿತು. ಆ ಕಾರಣದಿಂದ ಪ್ರಸ್ತುತ ಕೃತಿ ಅನನ್ಯವೂ ಅಸದೃಶವೂ ಆಗಿದೆ. ಇದನ್ನು ನೀಡಿರುವವರು ಸುಪ್ರಸಿದ್ಧ ಸಂಶೋಧಕರೂ, ಲೇಖಕರೂ, ಹಿರಿಯ ಪ್ರಸಾರಕರೂ ಆದ ಡಾ. ವಿಜಯಾ ಹರನ್ ಅವರು. ಮೂಲ ಲೇಖಕರ ಜೊತೆಜೊತೆಗೆ ಭಾಷಾಂತರಕಾರರನ್ನೂ ಮಧ್ಯರಂಗದಲ್ಲಿ ಸ್ಥಾಪಿಸಿರುವುದರಿಂದ ಈ ಕೃತಿ ಭಾಷಾಂತರ ವಿಜ್ಞಾನಕ್ಕೆ ಒಂದು ವಿಶಿಷ್ಟ ಕೊಡುಗೆಯಾಗಿದೆ.

- ಡಾ. ಸಿ. ನಾಗಣ್ಣ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)