Skip to product information
1 of 1

Jagadeeshasharma Sampa

ವಿದುರ

ವಿದುರ

Publisher - ಸಾವಣ್ಣ ಪ್ರಕಾಶನ

Regular price Rs. 250.00
Regular price Rs. 250.00 Sale price Rs. 250.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 192

Type - Paperback

ವಿದುರನೆಂದರ್:
ಪ್ರಭುತ್ವಕ್ಕೆ ನಿಷ್ಠನಾಗಿದ್ದೂ ಪ್ರಭುತ್ವವನ್ನು ಪ್ರಶ್ನಿಸುವ ಎದೆಗಾರಿಕೆ,
ವ್ಯವಸ್ಥೆ ಹಾಳಾಗಿದೆಯೆಂದು ಅದನ್ನು ನಿರಾಕರಿಸದೆ, ಸರಿಪಡಿಸುವ ಪ್ರಬುದ್ಧತೆ; ವ್ಯಕ್ತಿಗೌರವವನ್ನು ಕಳೆದುಕೊಳ್ಳದೆಯೇ ಆ ವ್ಯಕ್ತಿಯ ತಪ್ಪನ್ನು ಹೇಳುವ ಸಹನಶೀಲತೆ: ಪ್ರೀತಿಯ ತನ್ನವರು ಲೋಕವಿರೋಧಿಯಾದಾಗ ಪರಿತ್ಯಾಗ ಮಾಡುವ ಮೋಹರಹಿತತೆ,
ಬಲ, ಹಣ, ಪ್ರಭಾವ ಯಾವುದಕ್ಕೂ ಬಗ್ಗದ-ಜಗ್ಗದ ನ್ಯಾಯನಿಷ್ಟುರತೆ,

ವಿದುರ:
ಲೋಕಹಿತೈಷಿ; ದೇಶನಿಷ್ಠ, ಕುಟುಂಬಪ್ರೇಮಿ, ಪ್ರಜಾರಕ್ಷಕ:
ಸಿದ್ಧಬುದ್ಧಪ್ರಬುದ್ಧ: ಸಹಿಷ್ಣು; ನ್ಯಾಯತತ್ತರ; ಸತ್ಯವಾದಿ, ಧೀರ, ಮಾರ್ಗದರ್ಶಿ; ರಾಜನೀತಿವಿಹಾರದ ಶಾಸ್ತ್ರಜ್ಞ, ಧೀಮಂತ, ನಿರ್ಮೋಹಿ, ತ್ಯಾಗಿ, ವಿರಾಗಿ,
ವಿದುರನ ಈ ಅದ್ಭುತ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನವೇ ಈ ಕೃತಿ.
View full details