Sapna Book House
ವೆರೋನದ ಇಬ್ಬರು ಗಣ್ಯರು
ವೆರೋನದ ಇಬ್ಬರು ಗಣ್ಯರು
Publisher - ಸಪ್ನ ಬುಕ್ ಹೌಸ್
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
ಮಹಾನ್ ನಾಟಕಕಾರನಾದ ವಿಲಿಯಂ ಷೇಕ್ಸ್‌ಪಿಯರ್ ರಚಿಸಿದ ಒಂದು ರೊಮ್ಯಾಂಟಿಕ್ ವಿನೋದ ನಾಟಕ 'ದ ಟು ಜಂಟಲ್‌ಮನ್ ಆಫ್ ವೆರೋನ'. ಇದು ಅವನ ಮೊದಲನೆಯ ವಿನೋದ ನಾಟಕ ಮತ್ತು ಪ್ರಾಯಶಃ ಅವನ ಮೊದಲನೆಯ ನಾಟಕ ಎಂದು ನಂಬಲಾಗಿದೆ. ನಾಟಕ ವ್ಯಾಲಂಟೈನ್ ಮತ್ತು ಪ್ರೋಟಿಅಸ್ ಎನ್ನುವ, ಪರಸ್ಪರರನ್ನು ಬಿಟ್ಟಿರದ, ಸ್ನೇಹಿತರನ್ನು ಕುರಿತದ್ದು. ಅವರು ಪ್ರೇಮಕ್ಕೆ ಸಿಲುಕಿದಾಗ ಅವರ ಸ್ನೇಹಕ್ಕೆ ಏನಾಯಿತು ಎನ್ನುವುದನ್ನು ಕುರಿತದ್ದು.
ನಾಟಕದ ಈ ಸಂಕ್ಷಿಪ್ತ ನಿರೂಪಣಾ ಕಥನವನ್ನು ಎಳೆಯ ಓದುಗರಿಗೆ ನಾಟಕದೊಳಗೆ ಪ್ರವೇಶಿಸಲು ಸಹಾಯವಾಗಲೆಂದು ರೂಪಿಸಲಾಗಿದೆ. ಇದನ್ನು ಮಕ್ಕಳು ಓದಿಕೊಳ್ಳಬಹುದು ಅಥವಾ ಮಕ್ಕಳನ್ನು ನಾಟಕದೊಳಗೆ ಪ್ರವೇಶಗೊಳಿಸಲು ಇಷ್ಟಪಡುವ ತಂದೆತಾಯಿಯರು ಮಕ್ಕಳಿಗೆ ಓದಿ ಹೇಳಬಹುದು. ಇದನ್ನು ಶಿಕ್ಷಕರು ಕೂಡಾ ತರಗತಿಯ ಸಾಧನಸಂಪತ್ತಾಗಿ ಬಳಸಿಕೊಳ್ಳಬಹುದು. ಓದಲು ಸುಲಭವಾಗಿರುವ ನಿರೂಪಣೆ ಮತ್ತು ವೈನೋದಿಕ ಶೈಲಿಯ ಸಚಿತ್ರ ವಿವರಣೆಗಳು ಮಕ್ಕಳ ಆಸಕ್ತಿಯನ್ನು ಖಂಡಿತವಾಗಿಯೂ ಸರ ಹಿಡಿಯುವುವು ಮತ್ತು ಅವರ ಓದಿನ ನೈಪುಣ್ಯತೆಗಳನ್ನು ವಿಕಸನಗೊಳಿಸುವುವು.
Share

Subscribe to our emails
Subscribe to our mailing list for insider news, product launches, and more.