Narendra Hondagashi
Publisher -
Regular price
Rs. 50.00
Regular price
Rs. 50.00
Sale price
Rs. 50.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages - 58
Type - Paperback
Couldn't load pickup availability
ಪರಿಸರರಕ್ಷಣೆ ಹಾಗೂ ಹೋರಾಟಗಳ ಹಿನ್ನೆಲೆಯುಳ್ಳ ನರೇಂದ್ರರಿಂದ ಅರಣ್ಯ ಸಂರಕ್ಷಣಿಯ ಕುರಿತು ರಚಿಸಲ್ಪಟ್ಟ ಈ ಚಿಕ್ಕ ಹಾಗೂ ಚೊಕ್ಕ ಕೃತಿ ಲೋಕಾರ್ಪಣೆಯಾಗುತ್ತಿದೆ. ಇದು ವನಗಳು ಹಾಗೂ ಎಲ್ಲ ಜೀವಿಗಳ ಜೀವನದ ಮೇಲೆ ಅವುಗಳ ಪ್ರಭಾವದ ಕುರಿತಾದ ಕೃತಿ. ವನಗಳನ್ನು ಹೊರತುಪಡಿಸಿ ಜೀವನವೇ ಇಲ್ಲ. ಎಂಬುದನ್ನು ಸರಳವಾಗಿ, ಸುಂದರವಾಗಿ ನಿರೂಪಿಸುವ ಕೃತಿ, ಅರಣ್ಯಗಳ ಮಹತ್ತ್ವ, ಅವುಗಳ ಉಪಯೋಗ, ಅವುಗಳ ಮೌಲ್ಯ, ಅರಣ್ಯಗಳ ನಾಶ, ಹಾಗೂ ಪುನರುತ್ಥಾನ, ಈ ವಿಷಯದಲ್ಲಿ ಧರ್ಮ ಹಾಗೂ ಸಂಸ್ಕೃತಿಯ ಪಾತ್ರ ಮುಂತಾದ ಹತ್ತು ಹಲವು ಸಂಗತಿಗಳ ಕುರಿತು ಇಂದಿನ ಹಾಗೂ ಮುಂದಿನ ಪೀಳಗೆಗಳಗೆ ಈ ಕೃತಿಯ ಮೂಲಕ ತಿಳಸುವಲ್ಲಿ ನರೇಂದ್ರ ಯಶಸ್ಸು ಕಂಡಿದ್ದಾರೆ.
- ವೈ. ಬಿ. ರಾಮಕೃಷ್ಣ
- ವೈ. ಬಿ. ರಾಮಕೃಷ್ಣ

