Skip to product information
1 of 2

Prof. G. S. Siddhalingaiah

ವಚನ ಸಾಹಿತ್ಯ

ವಚನ ಸಾಹಿತ್ಯ

Publisher -

Regular price Rs. 65.00
Regular price Rs. 65.00 Sale price Rs. 65.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 98

Type - Paperback

ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತರಾಗಿರುವ, ವಚನ ಸಾಹಿತ್ಯದಲ್ಲಿ ವಿಶೇಷ ಕೃಷಿ ಮಾಡಿದ ಹಿರಿಯ ಸಾಹಿತಿ ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯ ಅವರು ಸಂಪಾದಿಸಿರುವ ಪ್ರಸ್ತುತ 'ವಚನ ಸಾಹಿತ್ಯ: ಒಂದು ಇಣುಕು ನೋಟ' ಕೃತಿಯು ವಚನ ಸಾಹಿತ್ಯದ ಅಭ್ಯಾಸಿಗಳಿಗೆ ಅತ್ಯಂತ ಉಪಯುಕ್ತವಾದುದು. ವಚನ ಸಾಹಿತ್ಯ ಒಂದು ಸಮೂಹ ಸೃಷ್ಟಿ, ಅವರ ಭಾಷಾ ಸಿದ್ಧಿ, ವಚನ ಸಾಹಿತ್ಯವನ್ನು ಹೋಲುವ ಇತರೆ ಸಾಹಿತ್ಯ ಪ್ರಕಾರಗಳು, ಅನುಭವ ಮಂಟಪ ಹಾಗೂ ಶೂನ್ಯ ಸಂಪಾದನೆ, ಹೊಸಗನ್ನಡ ಕಾವ್ಯದ ಮೇಲೆ ವಚನಗಳ ಪ್ರಭಾವ ಹೀಗೆ ವಿಭಿನ್ನ ಮಜಲುಗಳಲ್ಲಿರುವ ಬರವಣಿಗೆಯು ಶ್ರೀಯುತರ ಕಲ್ಪನಾ ಶಕ್ತಿ, ವಿಶ್ಲೇಷಣಾತ್ಮಕ, ವಿಮರ್ಶಾ ಮನೋಭಾವ ಅವರ ವಚನ ಸಾಹಿತ್ಯದ ಮೇಲಿರುವ ಆಸಕ್ತಿ, ಕಾಳಜಿ ಹಾಗೂ ತುಲನಾತ್ಮಕ ವಿವೇಚನೆಗೆ ಸಾಕ್ಷಿ. ಇಂತಹ ಸಾಹಿತ್ಯವನ್ನು ಓದುಗರಿಗೆ ತಲುಪಿಸಲು ಅವಕಾಶ ನೀಡಿದ ಶ್ರೀಯುತರಿಗೆ ಅನಂತ ಧನ್ಯವಾದಗಳು.

-ಸಚಿನ್ ಕುಡತೂರಕ‌ರ್
ಸಂಚಾಲಕರು
ಅರವಿಂದ್ ಇಂಡಿಯಾ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)