Skip to product information
1 of 2

Santosh Kumar Mehandele

ವಾತಾಪಿ...

ವಾತಾಪಿ...

Publisher - ಸಾಹಿತ್ಯ ಲೋಕ ಪ್ರಕಾಶನ

Regular price Rs. 449.00
Regular price Rs. 449.00 Sale price Rs. 449.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 400

Type - Paperback

ಚಾಲುಕ್ಯರ ಇಮ್ಮಡಿ  ಪುಲಿಕೇಶಿಯ ಸಾಮ್ರಾಜ್ಯೋತ್ಸವದ ವಿಜಯಗಾಥೆಯನ್ನು ಅತ್ಯಂತ ರೋಚಕವಾಗಿ, ಅಷ್ಟೇ ವೈಭವದಿಂದ ರಚಿಸಿದ್ದಾರೆ.  ಅದನ್ನು ಕಣ್ಣಿಗೆ ಕಟ್ಟಿ ಕೊಡುವ ರೀತಿಯಂತೂ ಅತ್ಯದ್ಭುತ.
ದಾಯಾದಿಗಳ ಕಲಹದಿಂದ ಅಜ್ಞಾತನಾಗಿದ್ದ ಎರೆಯನು  ಮತ್ತೆ ಸಿಂಹಾಸನ ದಕ್ಕಿಸಿಕೊಂಡು ಇಮ್ಮಡಿ ಪುಲಿಕೇಶಿಯಾಗಿ ಕರ್ನಾಟಕದ ಅತ್ಯಂತ ವಿಶಾಲ‌ ಸಾಮ್ರಾಜ್ಯ‌ ಸ್ಥಾಪಿಸಿದ ರೋಚಕ ಕಥಾನಕ ಇದು. ಅಖಂಡ ಭಾರತವನ್ನಾಳಿದ ದಕ್ಷಿಣದ ಪಲ್ಲವರನ್ನು ಸೋಲಿಸಿ, ಉತ್ತರದ‌ ಪ್ರಬಲ ಮೌರ್ಯ ರನ್ನೇ ಸೋಲಿಸಿ, ಸತತ ಆರು ಮಹಾ ಯುದ್ಧಗಳಲ್ಲಿ ಜಯಭೇರಿ ಭಾರಿಸಿ ಕೊನೆಗೆ ಉತ್ತರಾಪಥೇಶ್ವರ‌ ಹರ್ಷವರ್ದನನ್ನೇ ಹಿಮ್ಮೆಟ್ಟಿಸಿ ಸ್ನೇಹದ ಕಹಳೆ ಮೊಳಗಿಸಿ ಮಾದರಿಯಾಗಿ, ಪ್ರಜೆಗಳು ಅತ್ಯಂತ ಸುಭಿಕ್ಷವಾಗಿರುವಂತೆ ಹಾಗೂ ಸಾಮಂತರೂ ಕೂಡ ಸುರಕ್ಷತೆಯಿಂದಿರುವಂತೆ ಅಖಂಡ ಭಾರತ ಆಢಳಿತ ನಡೆಸಿದ ಇಮ್ಮಡಿ ಪುಲಿಕೇಶಿ.
ಭಾರತ ಕಂಡ ಅತ್ಯಂತ ರೋಚಕ ಯುದ್ದಗಳನ್ನು ಕಣ್ಣಿಗೆ ಕಟ್ಟುವ ವರ್ಣನೆಗೆ ಮೆಹಂದಳೆಯವರೇ ಸಾಟಿ. 
ಇತಿಹಾಸದ ವಿದ್ಯಾರ್ಥಿಗಳಂತೂ ತಪ್ಪದೇ ಓದಲೇಬೇಕಾದ ಅತ್ಯುತ್ತಮ ಸಂಗ್ರಹಾಯೋಗ್ಯ ಕೃತಿ ಇದು.

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)