Dr. K. N. Ganeshaiah
ವಿ-ಚಾರಣ
ವಿ-ಚಾರಣ
Publisher - ಅಂಕಿತ ಪುಸ್ತಕ
- Free Shipping Above ₹250
- Cash on Delivery (COD) Available
Pages - 128
Type - Paperback
Couldn't load pickup availability
ನಮ್ಮ ವೈಯಕ್ತಿಕ ಹಾಗೂ ಸಮೂಹ ವರ್ತನೆಗಳ ಔಚಿತ್ಯವನ್ನು ಅರಿಯಲು ಪ್ರಯತ್ನಿಸಿದರೆ, ನಮ್ಮಲ್ಲಿಯೇ ಅಡಗಿ ಕುಳಿತಿದ್ದರೂ, ನಮಗೆ ಪರಿಚಯವೇ ಇಲ್ಲದಂತಹ ಮತ್ತೊಬ್ಬ ವ್ಯಕ್ತಿ ನಮಗೆ ಕಾಣ ತೊಡಗುತ್ತಾನೆ. ಆಗ ನಮಗೂ, ಇತರೆ ಪ್ರಾಣಿಗಳಿಗೂ ವರ್ತನೆಗಳ ನಂಟು ಬೆಳೆದು - ನಾವು ಮಂಗಗಳ ನೆಂಟರಷ್ಟೆ – ನಮ್ಮೆಲ್ಲರಲ್ಲೂ ಒಂದು ಗೊರಿಲ್ಲಾ ಇದೆ, ಒಂದು ಹುಲಿ ಇದೆ, ಕೋಗಿಲೆ ಇದೆ, ನವಿಲು ಇದೆ ಎಂಬ ಅರಿವು ಮೂಡುವುದು ಸಹಜ. ಹೀಗೆ ನಮ್ಮ ವರ್ತನೆಗಳ ವಿಕಾಸದ, ವಿಚಾರಗಳ ನಡುವಣ ಚಾರಣವೆ - ವಿಚಾರಣ.
ಹೆಣ್ಣು ಗಂಡು, ಮಾನವ, ಸಂಸ್ಕೃತಿ ಎಂಬ ಮೂರು ಮುಖ್ಯ ವಿಭಾಗಗಳಲ್ಲಿ ಮೂಡಿಬಂದಿರುವ ಇಲ್ಲಿನ ಲೇಖನಗಳಲ್ಲಿ ಹಲವಾರು ಸ್ವಾರಸ್ಯಕರ ವಿಚಾರಗಳ ವಿಶ್ಲೇಷಣೆಯಿದೆ. ನಮ್ಮನ್ನು ಚಿಂತನೆಗೆ ಹಚ್ಚುವ ಈ ವಿಚಾರಗಳ ಚಾರಣ ನಿಜಕ್ಕೂ ಚೇತೋ ಹಾರಿಯಾದದ್ದು.
Share


Subscribe to our emails
Subscribe to our mailing list for insider news, product launches, and more.