1
/
of
2
Veena Majundaar, Translator : Dr. N. Gayathri
ಉರುಳುವ ಕಲ್ಲಿನ ನೆನಪಿನ ಸುರಳಿ
ಉರುಳುವ ಕಲ್ಲಿನ ನೆನಪಿನ ಸುರಳಿ
Publisher -
Regular price
Rs. 320.00
Regular price
Rs. 320.00
Sale price
Rs. 320.00
Unit price
/
per
Shipping calculated at checkout.
- Free Shipping Above ₹350
- Cash on Delivery (COD) Available
Pages - 264
Type - Paperback
Couldn't load pickup availability
ನನ್ನ ಪಾಸ್‌ಪೋರ್ಟಿನಲ್ಲಿ ನನ್ನನ್ನು ಸಮಾಜ ವಿಜ್ಞಾನಿಯೆಂದು ಪರಿಚಯಿಸಲಾಗಿದೆ. ನನ್ನನ್ನು ಬಲ್ಲ ಕೆಲವರಿಗೆ ಮಾತ್ರ ನಾನು ಹಾಗೆಂದು ಗೊತ್ತು. ಆದರೆ ಅನಿರ್ದಿಷ್ಟ ವಲಯಗಳಲ್ಲಿ ನಾನು ಹೆಚ್ಚು ಪರಿಚಿತಳಾಗಿರುವುದು 'ಮಹಿಳಾ ಕಾರ್ಯಕರ್ತೆ', 'ಸ್ತ್ರೀವಾದಿ', 'ಸಮಸ್ಯೆಗಳನ್ನು ಸೃಷ್ಟಿಸುವವಳು' ಮತ್ತು 'ಜೆಂಡರ್ ಪರಿಣತಳು' ಎಂಬುದಾಗಿ, ನನಗೆ ಅಂಟಿಕೊಂಡಿರುವ ಈ ಎಲ್ಲಾ ವಿವರಣೆಗಳಲ್ಲಿ ನನಗೆ ಹೆಚ್ಚು ಪ್ರಿಯವಾಗುವುದು 'ಭಾರತದ ಮಹಿಳಾ ಚಳುವಳಿಯ ದಾಖಲಾತಿದಾರಳು' ಮತ್ತು 'ದಕ್ಷಿಣ ಏಷ್ಯಾದಲ್ಲಿ ಮಹಿಳಾ ಅಧ್ಯಯನದ ಅಜ್ಜಿ' ಎಂಬುವು...
ಚರಿತ್ರೆ ಯಾವಾಗಲೂ ನನ್ನ ಮೊದಲ ಪ್ರೀತಿಪಾತ್ರ ವಿಷಯ. ಚರಿತ್ರೆಯ ಇತರ ಪ್ರೇಮಿಗಳೂ ಕೂಡ ನನ್ನ ಈ ನೆನಪುಗಳ ಕಥನದಲ್ಲಿ ಸ್ವಲ್ಪವಾದರೂ ಆಸಕ್ತಿಯನ್ನು ತೋರಿಸುತ್ತಾರೆಂದು ಆಶಿಸುವೆ. ಮೂಲಭೂತವಾಗಿ ಈ ಪುಸ್ತಕವು ನನ್ನ ಜೀವನವನ್ನು ಮತ್ತು ನನ್ನ ಕಾಲವನ್ನು ಪ್ರಭಾವಿಸಿದ ವ್ಯಕ್ತಿಗಳಿಗೆ ನಾನು ನೀಡುವ ಕಾಣಿಕೆ.
10,000ಕ್ಕಿಂತಲೂ ಹೆಚ್ಚು ಮಹಿಳೆಯರು ನನಗೆ 1970ರ ನಂತರ ಗುರುಗಳಾಗಿದ್ದಾರೆ. ಭಾರತವು ಮರೆತ ಬಹುಸಂಖ್ಯಾತರಿವರು. ಮಹಿಳೆಯರ ಹೋರಾಟ ಮತ್ತು ಮಹಿಳಾ ಅಧ್ಯಯನವೆಂಬ ಎರಡು ಚಳುವಳಿಗಳ ಮೂಲಕ ಕೈಗೆತ್ತಿಕೊಂಡಿದ್ದೇನೆ.
-ವೀಣಾ ಮಜುಂದಾರ್
ಭಾರತದಲ್ಲಿ ಮಹಿಳಾ ಅಧ್ಯಯನ ಮತ್ತು ಮಹಿಳಾ ಚಳುವಳಿಯ ಪರಿಚಯವಿರುವವರಿಗೆಲ್ಲಾ ವೀಣಾ ಮಜುಂದಾರ್ ಚಿರಪರಿಚಿತವಾದ ಹೆಸರು. ಈ ಎರಡು ಚಳುವಳಿಗಳಿಗೆ ಮಹತ್ವದ ಕಾಣಿಕೆಯನ್ನು ನೀಡಿರುವ ಮತ್ತು ಭಾರತದ ಮಹಿಳಾ ಚಳುವಳಿಯ ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಿರುವ ವೀಣಾ ಮಜುಂದಾರ್ ಈ ದೇಶದ ಮಹಿಳಾ ಸಮುದಾಯದ ಸಾಕ್ಷಿಪ್ರಜ್ಞೆಯಾಗಿದ್ದಾರೆ.
- ಡಾ. ಎನ್. ಗಾಯತ್ರಿ

Share

Subscribe to our emails
Subscribe to our mailing list for insider news, product launches, and more.