Skip to product information
1 of 1

Dr. G. Purushottama

ಉಗ್ಗು

ಉಗ್ಗು

Publisher - ನವಕರ್ನಾಟಕ ಪ್ರಕಾಶನ

Regular price Rs. 35.00
Regular price Rs. 35.00 Sale price Rs. 35.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಮನುಷ್ಯನ ಹಲವು ತೊಂದರೆಗಳಿಗೆ ಪರಿಹಾರವೇ ಇಲ್ಲವೇನೋ ಎನ್ನಿಸುತ್ತದೆ. ಅದು ನಿಜವೂ ಇರಬಹುದು. ಉದಾಹರಣೆಗೆ, ಬಡತನ, ಕುಡಿತದ ಚಟ, ಹಲವಾರು ಸಾಮಾಜಿಕ ಪಿಡುಗುಗಳು. ಅವುಗಳ ಜೊತೆಗೆ ಮನುಷ್ಯರ ವರ್ತನೆಗಳೂ ಸೇರುತ್ತವೆ. ನಮಗೆ ತಿಳಿಯದ ಹಲವಾರು ಗುರುತರವಾದ ಕಾರಣಗಳಿರುತ್ತವೆ. ಎಷ್ಟೋ ಸಲ ಕಾರಣ ತಿಳಿದಿರುತ್ತದೆ. ಸುಲಭ ಚಿಕಿತ್ಸೆ ಸಾಧ್ಯವಾಗದೆ ಹೋಗುತ್ತದೆ. ಇಂಥ ಸಮಸ್ಯೆಗಳಲ್ಲಿ ಉಗ್ಗು ಸಹ ಒಂದು. ಇದರ ನಿವಾಹರಣೆಗೆ ಚಿಕಿತ್ಸಕನ ಛಲ ಮಾತ್ರ ಸಾಲದಾಗುತ್ತದೆ. ಅದರ ಪ್ರಕೃತಿಯೇ ಹಾಗೆ !

ಈ ಕೃತಿಯಲ್ಲಿ ಡಾ|| ಜಿ. ಪುರುಷೋತ್ತಮ ಅವರು ತೊದಲು ಮಾತಿನ ತೊಂದರೆಗಳ ಕುರಿತು, ಅದು ದೈಹಿಕ ತೊಂದರೆಯೆ, ಮಾನಸಿಕವೇ - ಎಂಬುದನ್ನು ಮನಸ್ಸಿಗೆ ನಾಟುವಂತೆ ಚಿತ್ರಿಸಿದ್ದಾರೆ. ಪೂರಕ ಚಿತ್ರಗಳಿವೆ. ಇವರ “ಕಲಿಕೆಯ ತೊಂದರೆಗಳು', 'ಶಾಲೆಯಲ್ಲಿ ಹಿಂದುಳಿಯುವಿಕೆ', 'ಮಾತಿನ ಮಾತು',

'ಆಲಿಕೆ', 'ಕಿವಿ ಮೊರೆತ, ತಲೆ ಸುತ್ತು' ಹಾಗೂ 'ಕಿವುಡು ಮಗು ಮಾತಾಡಬಲ್ಲದು' ಮುಂತಾದ ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)