Skip to product information
1 of 1

Beechi

ತಿಂಮ ರಸಾಯನ

ತಿಂಮ ರಸಾಯನ

Publisher -

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 148

Type - Paperback

ಇದು ಕೇಳುವುದಕ್ಕೆ, ನೋಡುವುದಕ್ಕೆ ಹಾಸ್ಯ ಸಾಹಿತ್ಯ ಎಂಬಂತೆ ಕಾಣಿಸಿದರೂ, ಇದೊಂದು ಲಘು ದಾಟಿಯಲ್ಲಿ ತತ್ವಜ್ಞಾನ ಹೇಳುವ ಹೊತ್ತಿಗೆ....

ಆಂಬ್ರೋಸ್ ಬಿಯರ್ಸ್ ನ "The Devil's Dictionary"ಹಾದಿಯಲ್ಲಿ ಈ ಪುಸ್ತಕ ಸಾಗುತ್ತದೆ... ಇಲ್ಲಿನ ಪದಗಳ ಅರ್ಥವನ್ನು ಗಂಭೀರವಾಗಿ ಪರಿಗಣಿಸಿದರೂ ಸಮಸ್ಯೆ , ಲಘುವಾಗಿ ಕಂಡರೂ ಸಮಸ್ಯೆ. ಒಟ್ಟಿನಲ್ಲಿ ಇದೊಂದು ಸುಂದರ ಶಬ್ದಕ್ರೀಡೆ. ಕಲ ಉದಾಹರಣೆಗಳು, ನಿಮಗೆ ಈ ಪುಸ್ತಕದ ಮಹತ್ವ ಹೇಳುತ್ತದೆ ನೋಡಿ ದಣಿವು - ಇದಕ್ಕಿಂತಲೂ ಮೆತ್ತನೆ ತಲೆದಿಂಬು ಮತ್ತಾವುದಿದೆ? ಧರ್ಮ - ಧರ್ಮದ ಹೆಸರಿನಲ್ಲಿ ಇನ್ನೊಬ್ಬನನ್ನು ಕೊಲ್ಲುವವನು ಮೊದಲು ಧರ್ಮವನ್ನು ಕೊಲ್ಲುತ್ತಾನೆ  ಗಾಂಧಿ - ಗಂಧ ಉಳ್ಳವನೆ ಗಾಂಧಿ,ಗೋಡ್ಸೆಯನ್ನು ಕೊಲ್ಲಲು ಗಾಂಧಿಯೇ ಬೇಕು - ಗಾಂಧಿಯ ಕೊಲ್ಲಲು ಗೋಡ್ಸೆಯೇ ಸಾಕು. ಸೋಮಾರಿ - ಸೋಮವಾರದ ದಿನ ರಜೆ ಕೇಳುವವನು.
ಕಿವುಡ - ಹಸಿದ ಹೊಟ್ಟೆಗೆ ಮತ್ತು ಉಕ್ಕುವ ಪ್ರಾಯಕ್ಕೆ ಇರುವಷ್ಟು ಕಿವುಡು ಯಾವ ಕಲ್ಲಿಗೂ ಇಲ್ಲ
ಕೊನೆ - ಜಗತ್ತಿನಲ್ಲಿ ಮೊದಲು ಹುಟ್ಟಿದವನು ರೈತ - ಕೊನೆಗೆ ಸಾಯುವವನು ಡಾಕ್ಟರ್ ನಿಧಾನವಾಗಿ ಹೊತ್ತು ತೆಗೆದು ಓದಬೇಕಾದ ಪುಸ್ತಕ.

 

ಕೃಪೆ   https://www.goodreads.com

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)