Skip to product information
NaN of -Infinity

Vasudev murthy

ದಿ ಪರ್ಫೆಕ್ಟ್ ಮರ್ಡರ್

ದಿ ಪರ್ಫೆಕ್ಟ್ ಮರ್ಡರ್

Publisher - ಹರಿವು ಬುಕ್ಸ್

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.
Regular Copy

- Free Shipping Above ₹300

- Cash on Delivery (COD) Available

Pages - 140

Type - Paperback

Pickup available at 67, South Avenue Complex, DVG Road, Basavanagudi

Usually ready in 24 hours

ಸಣ್ಣ ಕಥೆಗಳ ಪ್ರಾಕಾರವೇ ಹಾಗೆ, ಅಲ್ಪ ಸಮಯದಲ್ಲಿ ಓದುಗರನ್ನು ಉತ್ತುಂಗಕ್ಕೆ ಕರೆದೊಯ್ದು, ಒಂದು ವಿಶಿಷ್ಟ ಅನುಭವ ನೀಡುತ್ತದೆ. ಇಲ್ಲಿ ಕೆಲವೇ ಕಥಾಪಾತ್ರಗಳಲ್ಲಿ ಒಂದು ಇಡೀ ಕಥೆಯನ್ನು ಹೇಳಬೇಕು. ಆ ಕಥೆಯ ವಿಸ್ತಾರ, ಪಾತ್ರಗಳು, ಅವುಗಳ ಮುಖಾಂತರ ಹೇಳಬೇಕಾದ ವಿಷಯಗಳು, ಎಲ್ಲವೂ ಒಂದು ಚೌಕಟ್ಟಿನಲ್ಲಿಯೇ ಕೂರಿಸಬೇಕು. ಆ ಕಥೆಗಳು, ಪತ್ತೇದಾರಿ ಕಥೆಗಳಾದರೆ ಕಥೆಯಲ್ಲಿನ ಕುತೂಹಲ ಮತ್ತು ಕಥೆಯ ವೇಗ ಮತ್ತು ಕಥೆಯ ಅಂತ್ಯ ಅತೀ ಮುಖ್ಯ

ಆದರೆ `ದಿ ಪರ್ಫೆಕ್ಟ್ ಮರ್ಡರ್' ನಲ್ಲಿ ಬರುವ ಎಲ್ಲಾ ಕಥೆಗಳನ್ನು ಪತ್ತೇದಾರಿ ಕಥೆಗಳು ಅನ್ನುವ ಬದಲು, ಥ್ರಿಲ್ಲರ್ ಕಥೆಗಳು ಅನ್ನುವ ಪದ ಬಳಸಲಾಗಿದೆ. ಇದರ ಉದ್ದೇಶ ಈ ಕಥಾ ಗುಚ್ಚದಲ್ಲಿ ಇರುವ ಎಲ್ಲಾ ಕಥೆಗಳೂ ಕೊಲೆ ಮಾಡಿದ ಅಪರಾಧಿಯನ್ನು ಕಂಡು ಹಿಡಿಯುವುದು ಎನ್ನುವ ಸೂತ್ರಕ್ಕೆ ಬಂಧಿಸಿಕೊಂಡಿಲ್ಲ. ಇಲ್ಲಿ ಬರೆದಿರುವ ಕಥೆಗಳಲ್ಲಿ, ಅಪರಾಧ ಎನ್ನುವ ತಳಹದಿಯಲ್ಲಿ, ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹಮದ, ಮಾತ್ಸರ್ಯ ಎಂಬ ಭಾವನೆಗಳೂ ಬೆರೆತುಕೊಂಡಿವೆ.



-ವಾಸುದೇವ ಮೂರ್ತಿ

View full details

Customer Reviews

Based on 9 reviews
67%
(6)
11%
(1)
0%
(0)
11%
(1)
11%
(1)
L
Lokesh Ks

ದಿ ಪರ್ಫೆಕ್ಟ್ ಮರ್ಡರ್

c
chandana mallikarjun
The Perfect bundle of stories with plot twists

ಎಲ್ಲಾ ಕಥೆಗಳು ವಿಬ್ಬಿನವಾಗಿ ಕುತೂಹಲಕಾರಿಯಾಗಿ ಬರೆದಿದ್ದಾರೆ...ಪ್ರತಿಯೊಂದರಲ್ಲೂ ಬೇರೆ ಬೇರೆ ರೀತಿಯ ಗಂಟನೆಗಳನ್ನ್ನು ತೋರಿಸಿದ್ದಾರೆ...ಸಸ್ಪೆನ್ಸ್ ಥ್ರಿಲ್ಲರ್ ಪ್ರಿಯರು ಮೆಚ್ಚುವಂತ ಪುಸ್ತಕ

A
Akshaya shenoy
Excellent choice of name.

When I started this book, I had no idea when I'd finish! I was so hooked. The stories are super thrilling and suspenseful. I'm a Vasudeva Moorti fan now.

V
Venkatarama B

Very Good

V
Vikram Kamath
ಉತ್ತಮ ಸಸ್ಪೆನ್ಸ್ ಥ್ರಿಲ್ಲರ್

ಇತ್ತೀಚಿಗೆ ನಾನು ಓದಿದ ಉತ್ತಮ ಕಥಾ ಸಂಕಲನ. ವಾಸುದೇವ ಮೂರ್ತಿ ಅವರಿಂದ, ಒಂದು susper ಸಸ್ಪೆನ್ಸ್ ಥ್ರಿಲ್ಲರ್ ಕಾದಂಬರಿಯ ನಿರೀಕ್ಷೆಯೊಂದಿಗೆ...