Skip to product information
1 of 1

Bhimam Basu, Translated by Kollegala Sharma

ತಾರಾಂತರಂಗ

ತಾರಾಂತರಂಗ

Publisher - ನವಕರ್ನಾಟಕ ಪ್ರಕಾಶನ

Regular price Rs. 70.00
Regular price Rs. 70.00 Sale price Rs. 70.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ದೂರದಲ್ಲೆಲ್ಲೋ ಥಳಥಳಿಸುವ ಚುಕ್ಕೆ ಚದುರಿದ ಆಗಸದ ಮನಮೋಹಕತೆಗೆ ಮಾನವ ಎಂದೋ ಮಾರುಹೋಗಿದ್ದಾನೆ. ಹೀಗೆ ಮನುಷ್ಯನ ಮನ ಸೋಲಲು, ಸಕಲ ಸಂಸ್ಕೃತಿಗಳ ಅವಿಭಾಜ್ಯ ಅಂಗ ಎನಿಸಿರುವ ಗ್ರಹತಾರೆಗಳ ದಂತಕಥೆಗಳೂ ಮಹತ್ವದ ಪಾತ್ರ ವಹಿಸಿವೆ. ಜನಸಾಮಾನ್ಯರಿಗೆಂದೇ ಬರೆಯಲಾದ ಈ ಹೊತ್ತಿಗೆಯೂ ಪುರಾತನ ಕಾಲದಲ್ಲೇ ಪ್ರಾರಂಭವಾದ ಆಕಾಶದ ನಕ್ಷೆ ರಚನೆಯಿಂದ ಪ್ರಾರಂಭಿಸಿ, ತಾರಾಶಿಶುವಿಹಾರಗಳಲ್ಲಾಗುವ ತಾರೆಗಳ ಹುಟ್ಟಿನತ್ತ ಹಣುಕಿ, ಕೊನೆಗೆ ಮುಪ್ಪಡರಿದ ತಾರೆಗಳು ಉರಿದು ಸಾಯುವ ನೋಟವನ್ನೂ ಕಂಡು ನಭೋಮಂಡಲದಲ್ಲಿ ನಡೆವ ತಾರೆಗಳ ಜೀವನವೆಂಬ ಬೆಡಗಿನ ನಾಟಕದ ತೆರೆ ಸರಿಸುತ್ತದೆ. ತಾರಾಂತರಂಗದೊಳಗಡಗಿರುವ ಗ್ರಹಕಾಯಗಳ ಗುಟ್ಟನ್ನು ಬೆದಕಿ ಅದ್ಭುತ ರಹಸ್ಯಗಳನ್ನು ಬಯಲಾಗಿಸುತ್ತದೆ.
View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
S
Sumanth
ಅದ್ಭುತ

ನಾನು ಸರಿ ಸುಮಾರು 15 ವರ್ಷಗಳ ಹಿಂದೆ (6 ತರಗತಿಯಲ್ಲಿ)ಈ ಪುಸ್ತಕ ಓದಿದ್ದೆ, ಈಗಲೂ ಕೂಡ ಅದ್ಭುತ ಅನುಭವ ಕೊಡುತ್ತದೆ. ಅನುವಾದ ಅಂತೂ ಉತ್ತಮ ಗುಣಮಟ್ಟದಲ್ಲಿ ಆಗಿದೆ. ತೇಜಸ್ವಿ ಮತ್ತು ಕಂಜಿಗೆ ಪ್ರದೀಪ್ ಅವರ ಅನುವಾದ ಬಿಟ್ಟರೆ ಕೊಳ್ಳೆಗಾಲ ಶರ್ಮ ಅವರ ಮಾತ್ರ ನನಗೆ ಇಷ್ಟ ಆಗಿದ್ದು. 5-6 ತರಗತಿಯ ನಂತರದ ಮಕ್ಕಳಿಗೆ ಹೇಳಿ ಮಾಡಿಸಿದ ಹಾಗಿದೆ