Skip to product information
1 of 1

Dr. B. G. L. Swami

ತಮಿಳು ತಲೆಗಳ ನಡುವೆ

ತಮಿಳು ತಲೆಗಳ ನಡುವೆ

Publisher - ವಸಂತ ಪ್ರಕಾಶನ

Regular price Rs. 145.00
Regular price Rs. 145.00 Sale price Rs. 145.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 188

Type - Paperback

ಇಂದಿನ ತಮಿಳುತನವನ್ನು ಅರ್ಥಮಾಡಿಕೊಳ್ಳಬೇಕಾದರೆ ತಮಿಳುನಾಡಿನ ಪೂರ್ವೇತಿಹಾಸ ಪುರಾಣವನ್ನು ತಿಳಿದುಕೊಳ್ಳುವುದು ಅತ್ಯಾವಶ್ಯಕ. ತೀರ ಹಿಂದಿನ ಕಾಲದಲ್ಲಿ (ಎಷ್ಟು ಹಿಂದೆ ಎಂಬುದನ್ನು ಯಾರೂ ತಿಳಿಸಿಲ್ಲ), ಈಗಿನ ಕನ್ಯಾಕುಮಾರಿ ಭೂಶಿರದ ಪೂರ್ವಪಶ್ಚಿಮ ದಕ್ಷಿಣಭಾಗಗಳನ್ನು ಅಂಟಿಕೊಂಡಂತೆ ವಿಸ್ತಾರವಾದ ಭೂಪ್ರದೇಶವಿತ್ತಂತೆ. ಅದಕ್ಕೆ ಲೆಮೊರಿಯಾ ಎಂದೂ ಕುಮರಿನಾಡು ಎಂದೂ ಹೆಸರು. ಆ ಭೂಮಿ ಯಾವಾಗಲೋ ಸಮುದ್ರದೊಳಕ್ಕೆ ಮುಳುಗಿಹೋಯಿತಂತೆ. ಅಳಿದುಳಿದ ತಮಿಳರು ಉತ್ತರದಿಕ್ಕಿಗಿದ್ದ ಭೂಭಾಗಕ್ಕೆ ವಲಸೆಬಂದು ನೆಲೆಸಿದರಂತೆ.

ತಮಿಳರು ಸ್ವಲ್ಪ ಕಾಲದಲ್ಲೇ ಇನ್ನೂ ಉತ್ತರಾಭಿಮುಖವಾಗಿ ಪ್ರಯಾಣ ಮಾಡಿ ಭಾರತವನ್ನು ಪೂರ ಆಕ್ರಮಿಸಿಕೊಂಡರಂತೆ. ಈಗಿನ ಭಾರತದ ಹೊರಗಿರುವ ಪಾಕಿಸ್ತಾನ, ಆಫ್ಘನಿಸ್ಥಾನಗಳನ್ನು ತಮ್ಮದಾಗಿಸಿಕೊಂಡರು. ಅಂದು ಅವರು ಮಾತನಾಡುತ್ತಿದ್ದ ಭಾಷೆಯೇ ಇಂದು ಬ್ರಾಹುಯಿ ನುಡಿಯಾಗಿ ಪರಿವರ್ತನೆ ಹೊಂದಿದೆಯೆಂದು ಹೇಳುತ್ತಾರೆ.ವಸಂತ ಪ್ರಕಾಶನ ಜಯನಗರ, ಬೆಂಗಳೂರು

(ಕೃತಿಯಿಂದ)

ವಸಂತ ಪ್ರಕಾಶನ 
View full details

Customer Reviews

Based on 1 review
100%
(1)
0%
(0)
0%
(0)
0%
(0)
0%
(0)
K
Karthik

ತಮಿಳು ತಲೆಗಳ ನಡುವೆ