Girimane Shyamarao
ತಲ್ಲಣ
ತಲ್ಲಣ
Publisher - ಗಿರಿಮನೆ ಪ್ರಕಾಶನ
- Free Shipping Above ₹250
- Cash on Delivery (COD) Available
Pages -
Type -
ನಮಸ್ಥಾರ
ಯಾವುದು ದುರ್ಲಭವೋ ಅದನ್ನೇ ಮನಸ್ಸು ಆಶಿಸುತ್ತದೆ; ಬೇಡುತ್ತದೆ. ಎಲ್ಲರಿಗೂ ಸಿಗುವುದು ನನಗಿಲ್ಲ ಎಂದಾದಾಗಂತೂ ಬೇರೆಲ್ಲವನ್ನೂ ಬಿಟ್ಟು ಅದನ್ನೇ ಪಡೆಯುವ ಹಂಬಲ ಮೂಡುತ್ತದೆ. ಮನಸ್ಸಿರುವ ಮನುಷ್ಯರಲ್ಲಿ ಅದು ಸಹಜ.
ನೈತಿಕತೆಯನ್ನು ಅಳವಡಿಸಿಕೊಂಡೂ ಎಲ್ಲರೂ ಸೆಕ್ಸ್ ಎಂಬ ಪ್ರಕೃತಿಸಹಜವಾದ ಕ್ರಿಯೆಯನ್ನು ಮದುವೆ ಎಂಬ ಚೌಕಟ್ಟಿನೊಳಗೆ ಅನುಭವಿಸುತ್ತಾ ಖುಷಿಯಾಗಿ ಕಳೆದರೆ ಅದಕ್ಕೆ ಅರ್ಹತೆಯಿದ್ದೂ ಬೇರಾವುದೋ ಕಾರಣಕ್ಕೆ ಅದನ್ನು ಪಡೆಯುಲಾಗುತ್ತಿಲ್ಲ' ಎಂದು ಅದಕ್ಕಾಗಿ ಹಂಬಲಿಸಿ ತೊಳಲಾಡಿದ ಯುವತಿಯೊಬ್ಬಳ ಮಾನಸಿಕ ತಲ್ಲಣವೇ ಈ ಕೃತಿ.
ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಎಂದರೆ ನಮಗೆ ಇಷ್ಟವಾದ ಒಳ್ಳೆಯ ವಿಚಾರಗಳಿಗೆ ಬದ್ಧರಾಗುವುದು. ಅದಕ್ಕೆ ಬೇಕಾದ್ದು ಗಟ್ಟತನ!
ಅಂಥವರಿಗೆ ಅಗ್ಗದಲ್ಲಿ ಹಣ ಕೈಸೇರದಿದ್ದರೂ ಜನರನ್ನು ಸರಿಯಾಗಿ ಅಳತೆ ಮಾಡಲು ಸಾಧ್ಯವಾಗುತ್ತದೆ! ಅದು ಪರೋಕ್ಷವಾಗಿ ಅವರಿಗೂ ಇತರರಿಗೂ ತುಂಬ ಉಪಯೋಗಕ್ಕೆ ಬರುತ್ತದೆ!
ಇದು ಮನೋವೈಜ್ಞಾನಿಕ ಕಾದಂಬರಿ ಸರಣಿಯ ಎರಡನೆಯ ಕೃತಿ.
ನಿಮ್ಮವ
-ಗಿರಿಮನೆ ಶ್ಯಾಮರಾವ್
Share
Subscribe to our emails
Subscribe to our mailing list for insider news, product launches, and more.