Ranjani Raghavan
Publisher - ಬಹುರೂಪಿ
Regular price
Rs. 250.00
Regular price
Rs. 250.00
Sale price
Rs. 250.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಸಾಹಿತಿಗಳು ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿದ ಉದಾಹರಣೆಗಳು ಕನ್ನಡದಲ್ಲಿ ಸಾಕಷ್ಟು ಸಿಗುತ್ತವೆ; ಯಶಸ್ವಿಯೂ ಆದವರಿದ್ದಾರೆ. ಆದರೆ ವಿರುದ್ಧ ದಿಕ್ಕಿನ ಪಯಣ, ಅದರಲ್ಲೂ ಯಶಸ್ವೀ ಪಯಣ ಬಹಳ ಅಪರೂಪ. ಜನಪ್ರಿಯತೆ, ಆರ್ಥಿಕ ವರಮಾನ, ಅವಕಾಶ - ಎಲ್ಲವೂ ಹೆಚ್ಚಿರುವ ಸಿನಿಮಾ ಕ್ಷೇತ್ರದಲ್ಲಿದ್ದೂ ಸಾಹಿತ್ಯದೆಡೆಗೆ ತುಡಿಯುವ ರಂಜನಿ ರಾಘವನ್ ನಡೆಯು ಸಹಜವಾಗಿಯೇ ಓದುಗ ಜಗತ್ತಿನ ಪ್ರೀತಿಯನ್ನು ಗಳಿಸುತ್ತದೆ. ಮೊದಲ ಕಥಾ ಸಂಕಲನದಿಂದ ಅಭೂತಪೂರ್ವ ಯಶಸ್ಸನ್ನು ಕಂಡಿರುವ ರಂಜನಿ ಅವರ ಈ ಚೊಚ್ಚಲ ಕಾದಂಬರಿ, ಅವರ ಓದುಗರ ದೊಡ್ಡ ನಿರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಲೇಖಕಿ ಅಂತಹ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ.
– ವಸುಧೇಂದ್ರ
– ವಸುಧೇಂದ್ರ
