Chandrashekara Kambara
Publisher -
- Free Shipping
- Cash on Delivery (COD) Available
Pages -
Type -
Couldn't load pickup availability
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಚಂದ್ರಶೇಖರ ಕಂಬಾರರ ಸಿರಿಸಂಪಿಗೆ ನಾಟಕವು ದೇಶೀಯ ರಂಗಭೂಮಿಯ ಸಾಧ್ಯತೆಗಳನ್ನು ಪ್ರಬಲವಾಗಿ ಚರ್ಚಿಸುತ್ತದೆ. ಯಕ್ಷಗಾನದ ತಂತ್ರದ ಮೂಲಕ ಸಾಕ್ಷಾತ್ಕಾರಗೊಳ್ಳುವ ನಾಟಕದ ವಸ್ತು ಜನಪದ ಕಥೆಯನ್ನೆ ಆಧರಿಸಿದೆ. ರೂಪಕ ಪ್ರಧಾನವಾದ, ಪ್ರತಿಮಾ ವಿಧಾನದಿಂದ ಸಿರಿಸಂಪಿಗೆ ನಾಟಕವು ಪಾಶ್ಚಾತ್ಯ ರಂಗಕೃತಿಗಿಂತ ಭಿನ್ನವಾಗಿದೆ ಮತ್ತು ಕನ್ನಡದ ಮಹತ್ವದ ಕೃತಿಗಳಲ್ಲಿ ಒಂದಾಗಿದೆ.
