Nick Greevs, Kannada : Krishnamurthy Chandar
ಸಿಂಹ ಹಾರುತ್ತಿದ್ದಾಗ ಮತ್ತು ಆಫ್ರಿಕಾದ ಇತರ ಕಥೆಗಳು

Publisher - ನ್ಯಾಶನಲ್ ಬುಕ್ ಟ್ರಸ್ಟ್
Regular price
Rs. 250.00
Regular price
Rs. 250.00
Sale price
Rs. 250.00
Unit price
/
per
- Free Shipping Above ₹250
- Cash on Delivery (COD) Available
Pages - 140
Type - Paperback
• ಆಫ್ರಿಕಾದ ಪುರಾಣದ ಮೂವತ್ತು ಆಕರ್ಷಕ ಪ್ರಾಣಿ ಕಥೆಗಳು
• ಪ್ರತಿಯೊಂದು ಪ್ರಾಣಿಯ ಸುಂದರ ವರ್ಣಚಿತ್ರಗಳು ಅಲ್ಲದೆ, ಬಹುತೇಕ ಕಥೆಗಳಲ್ಲಿ ಕಪ್ಪು-ಬಿಳುಪು ಚಿತ್ರಗಳು
• ಜೊತೆಗೆ ಪ್ರಾಣಿಗಳ ನೆಲೆಯನ್ನು ಸೂಚಿಸುವ ಆಫ್ರಿಕಾದ ಭೂಪಟ
ನಿಕ್ ಗ್ರೀವ್ಸ್ ಹುಟ್ಟಿದ್ದು, ವ್ಯಾಸಂಗ ನಡೆಸಿದ್ದು ಇಂಗ್ಲೆಂಡಿನಲ್ಲಿ. ಭೂರ್ಗರ್ಭಶಾಸ್ತ್ರ ಮತ್ತು ಪರಿಸರ ವಿಜ್ಞಾನದಲ್ಲಿ ಕಾಲೇಜು ವ್ಯಾಸಂಗ ಮುಗಿಸಿ, ನಂತರ ದಕ್ಷಿಣ ಆಫ್ರಿಕಾದ ದೊಡ್ಡ ಗಣಿಪ್ರದೇಶದಲ್ಲಿ ದುಡಿಯಲು ಯೂರೋಪನ್ನು ಬಿಡಬೇಕಾಯಿತು. ತಮ್ಮ ಉದ್ಯೋಗದಿಂದಾಗಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ಬೊಟ್ಸ್ವಾನ ಮತ್ತು ನೈಋತ್ಯ ಆಫ್ರಿಕಾದ ಕುಗ್ರಾಮಗಳಿಗೆ ಹೋಗಬೇಕಾಯಿತು. ಈ ಅವಧಿಯಲ್ಲಿ ಆಫ್ರಿಕಾದ ವನ್ಯಜೀವಿಗಳ ವೈವಿಧ್ಯತೆ ಮತ್ತು ಅಭ್ಯಾಸಗಳ ಬಗ್ಗೆ ತೀವ್ರ ಆಸಕ್ತಿ ಬೆಳೆಸಿಕೊಂಡರು.
ಇವರ ಈ ಮುಂಚಿನ ಪುಸ್ತಕ 'ನೀರ್ಗುದುರೆಗೆ ರೋಮವಿದ್ದಾಗ' ಯಶಸ್ವಿಯಾದ ಬಳಿಕ 'ಸಿಂಹ ಹಾರುತ್ತಿದ್ದಾಗ' ಎಂಬ ಪುಸ್ತಕ ಬರೆಯಲು ಪ್ರೋತ್ಸಾಹ ಸಿಕ್ಕಿತು.
ರಾಡ್ ಕ್ಲೆಮೆಂಟ್ 1961ರಲ್ಲಿ ಜನಿಸಿದರು. ತಮ್ಮ ಕುಟುಂಬದೊಂದಿಗೆ ಪಾಪುವ ನ್ಯೂಗಿನಿಗೆ ಬಂದು ನೆಲೆಸಿದರು. ನಂತರ ಸ್ವದೇಶವಾದ ಆಸ್ಟ್ರೇಲಿಯಾಕ್ಕೆ ಹಿಂದಿರುಗಿ ನ್ಯೂ ಸೌತ್‌ವೇಲ್ಸ್‌ನ ಉತ್ತರ ತೀರಪ್ರದೇಶದಲ್ಲಿ ನೆಲೆಸಿದರು.
'ನೀರ್ಗುದುರೆಗೆ ರೋಮವಿದ್ದಾಗ' ಪುಸ್ತಕವೂ ಸೇರಿ ಅನೇಕ ಮಕ್ಕಳ ಪುಸ್ತಕಗಳಿಗೆ ಇವರು ಚಿತ್ರಗಳನ್ನು ರಚಿಸಿದ್ದಾರೆ. ಇವರು ರಚಿಸಿದ ಅನೇಕ ವ್ಯಕ್ತಿಚಿತ್ರಗಳಿಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಲೇಖಕ ಡಾ. ಕೃಷ್ಣಮೂರ್ತಿ ಚಂದರ್ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

Share
Subscribe to our emails
Subscribe to our mailing list for insider news, product launches, and more.