Sapna Book House
ಸಿಂಬಿಲೀನ್ ಬ್ರಿಟನ್ನಿನ ರಾಜ
ಸಿಂಬಿಲೀನ್ ಬ್ರಿಟನ್ನಿನ ರಾಜ
Publisher - ಸಪ್ನ ಬುಕ್ ಹೌಸ್
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
ಸಿಂಬಿಲೀನ್ ಬ್ರಿಟನ್ನಿನ ರಾಜ
“ಬ್ರಿಟನ್ನಿನ ರಾಜ ಸಿಂಬಿಲೀನ್” ಒಂದು ಪ್ರಖ್ಯಾತ ಸುಖಾಂತ ನಾಟಕ. ಯುದ್ಧ, ಸಂಚು, ಮುಂತಾದವುಗಳ ನಡುವೆ ಎಲ್ಲವೂ ಸುಖಾಂತಗೊಳ್ಳುವುದು ಈ ಕಥೆಯ ವಿಶಿಷ್ಟತೆ. ಎರಡನೆಯ ರಾಣಿಯ ಕುಟಿಲತೆ, ಮೋಸಕ್ಕೊಳಗಾದ ಪೋಸ್ತುಮಸ್, ಧೈರ್ಯದಿಂದ ಮುನ್ನುಗ್ಗಿದ ಇಮೋಜಿನ್ ಇವರ ಸುಂದರ ಚಿತ್ರಗಳನ್ನೊಳಗೊಂಡಿದೆ ಈ ನಾಟಕ.
ಈ ನಾಟಕವನ್ನು ಚಿಕ್ಕ ವಯಸ್ಸಿನ ಹುಡುಗರಿಗೆ ಪರಿಚಯಿಸಲು ನೆರವಾಗುವಂತೆ ಈ ಸಣ್ಣ ವೃತ್ತಾಂತ ರೂಪದಲ್ಲಿ ಅಳವಡಿಸಲಾಗಿದೆ. ಇದನ್ನು ಮಕ್ಕಳೇ ಓದಬಹುದು ಅಥವಾ ಅವರಿಗೆ ಇದನ್ನು ಪರಿಚಯಿಸಲು ಬಯಸುವ ತಂದೆ ತಾಯಿಯರು ಓದಿ ಹೇಳಬಹುದು. ತರಗತಿಯಲ್ಲಿ ಒಂದು ಸಹಾಯಕ ಪುಸ್ತಕವಾಗಿ ಇದನ್ನು ಉಪಾಧ್ಯಾಯರು ಬಳಸಬಹುದು. ಸುಲಭವಾಗಿ ಓದಬಹುದಾದ ವೃತ್ತಾಂತ ಮತ್ತು ಲಲಿತವಾದ ಶೈಲಿಯ ಚಿತ್ರಗಳು ಮಕ್ಕಳ ಮನಸ್ಸನ್ನು ಆಕರ್ಷಿಸಿ ಅವರ ಓದುವ ಸಾಮರ್ಥ್ಯವನ್ನು ಬೆಳೆಸುವುದರಲ್ಲಿ ಸಂದೇಹವಿಲ್ಲ.
Share

Subscribe to our emails
Subscribe to our mailing list for insider news, product launches, and more.