Skip to product information
1 of 1

Chaduranga

ಕೃಷ್ಣದೇವರಾಯ

ಕೃಷ್ಣದೇವರಾಯ

Publisher - ನ್ಯಾಶನಲ್ ಬುಕ್ ಟ್ರಸ್ಟ್

Regular price Rs. 55.00
Regular price Rs. 55.00 Sale price Rs. 55.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ವಿಜಯನಗರ ಸಾಮ್ರಾಜ್ಯವನ್ನು ಆಳಿದ ಪ್ರಮುಖ ಅರಸ ಕೃಷ್ಣದೇವರಾಯನ ವ್ಯಕ್ತಿತ್ವ ಹಾಗೂ ಸಾಧನೆಯನ್ನು ಈ ಪುಸ್ತಕ ಪರಿಚಯ ಮಾಡಿಕೊಡುತ್ತದೆ. ಆತನ ಅಧಿಕಾರಾವಧಿಯಲ್ಲಿ ವಿಜಯನಗರ ಸಾಮಾಜ್ಯ ಸುಖ ಸಮೃದ್ಧಿಯ ನೆಲೆವೀಡಾಗಿ ವಿದೇಶಿ ಯಾತ್ರಿಕರಿಂದಲೂ ಹೊಗಳಿಕೆಗೆ ಪಾತ್ರವಾಗಿತ್ತು. ಕೃಷ್ಣದೇವರಾಯನ ಬಹುಮುಖ ಪ್ರತಿಭೆಯ ವ್ಯಕ್ತಿತ್ವವನ್ನೂ ಇಲ್ಲಿ ದಾಖಲಿಸಲಾಗಿದೆ.

ಶ್ರೀ ಎಂ. ರಾಮರಾವ್‌ ಅವರ ಈ ಪುಸ್ತಕವನ್ನು ಪ್ರಸಿದ್ಧ ಕನ್ನಡ ಲೇಖಕ ಶ್ರೀ ಚದುರಂಗ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)