Skip to product information
1 of 1

Dr. Sri Ananda Guruji

ಶ್ರೀ ವಿಷ್ಣು ಸಹಸ್ರನಾಮ

ಶ್ರೀ ವಿಷ್ಣು ಸಹಸ್ರನಾಮ

Publisher - ಶ್ರೀನಿಧಿ ಪ್ರಕಾಶನ

Regular price Rs. 70.00
Regular price Rs. 70.00 Sale price Rs. 70.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 136

Type - Paperback

ಭಗವಂತನ ಕಲ್ಯಾಣಗುಣಗಳನ್ನು ನಿರೂಪಿಸುವ ಸಹಸ್ರನಾಮವು ಒಂದು ಮಾನಸ ತೀರ್ಥ. ಇದರಲ್ಲಿ ಮಿಂದುವವರೇ ಧನ್ಯ ಯಾರು ಈ ದಿವ್ಯವಾದ ಸ್ತೋತ್ರವನ್ನು » ನಿತ್ಯವೂ ಸ್ತುತಿಸುವರೋ, ಅವರಿಗೆ ಇಹದಲ್ಲಿಯೂ ಪರದಲ್ಲಿಯೂ ಅಶುಭವೆಂಬುದೇ ಇರಲಾರದು.

ಇದರ ಪಠಣ ಫಲದಿಂದ ಅನಾರೋಗ್ಯವು ದೂರಾಗಿ, ದಾರಿದ್ರ್ಯವು ನೀಗಿ, ಆತ್ಮಸ್ಥೆರ್ಯವು ವೃದ್ಧಿಸಿ, ಪಂಶಾಭಿವೃದ್ಧಿಯಾಗಿ - ಸಕಲ ಮಂಗಳಗಳೂ ಉಂಟಾಗುವುದು.

ಪ್ರಸ್ತುತ ವ್ಯಕ್ತಿಗತವಾಗಿ ಪ್ರತ್ಯೇಕ ಫಲವನ್ನು ನೀಡುವ ಪರಿಪೂರ್ಣ ಪಾರಾಯಣ ವಿಧಾನವನ್ನು ನೀಡಲಾಗುತ್ತಿದೆ.

ಭಗವನ್ನಾಮ ಸಂಕೀರ್ತನೆಯನ್ನು ಮಾಡಿ ಧನ್ಯರಾಗೋಣ.

-ಮಹರ್ಷಿ ಡಾ॥ ಶ್ರೀ ಶ್ರೀ ಆನಂದ್ ಗುರೂಜಿ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)