Skip to product information
1 of 1

Kuvempu

ಶ್ರೀ ರಾಮಾಯಣ ದರ್ಶನಂ

ಶ್ರೀ ರಾಮಾಯಣ ದರ್ಶನಂ

Publisher - ಪುಸ್ತಕ ಪ್ರಕಾಶನ

Regular price Rs. 650.00
Regular price Rs. 650.00 Sale price Rs. 650.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಕುವೆಂಪು ಅವರು ಬರೆದಂತಹ ಮಹಾಕಾವ್ಯವೇ ’ಶ್ರೀರಾಮಾಯಣ ದರ್ಶನಂ’. 

ಶ್ರೀರಾಮಾಯಣ ದರ್ಶನಂ ಆಧುನಿಕ ಕನ್ನಡ ಸಾಹಿತ್ಯದ ಮಹೋನ್ನತ ಕೃತಿ. ಮಹಾಕಾವ್ಯಗಳ ರಚನೆಯ ಯುಗ ಮುಗಿದೇ ಹೋಯಿತು ಎನ್ನುವಾಗಲೇ ಸೃಷ್ಟಿಯಾದ ಆಧುನಿಕ ಮಹಾಕಾವ್ಯ. ವಾಲ್ಮೀಕಿಯ ಕಥಾ ಹಂದರದ ಮೇಲೆ ಸರ್ವೋದಯ ಸಮನ್ವಯ ತತ್ವಗಳನ್ನು ಪ್ರತಿಪಾದಿಸಿ ರಚಿತವಾದ ಈ ಕೃತಿ ’ಕುವೆಂಪುವ ಸೃಜಿಸಿದ’ ಮಹಾಕೃತಿಯೂ ಹೌದು. 

ಈ ಕೃತಿಗೆ 1968ರಲ್ಲಿ ಜ್ಞಾನಪೀಠ ಪ್ರಶಸ್ತಿ ಬಂದಿದೆ.

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)