Skip to product information
1 of 2

Prof. G. S. Siddhalingaiah

ಶೂನ್ಯ ಸಂಪಾದನೆಗಳು

ಶೂನ್ಯ ಸಂಪಾದನೆಗಳು

Publisher -

Regular price Rs. 190.00
Regular price Rs. 190.00 Sale price Rs. 190.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 216

Type - Paperback

ಕಳೆದ ಏಳು ದಶಕಗಳಿಂದ ಶೂನ್ಯ ಸಂಪಾದನೆಗಳ ಬಗೆಗೆ ಸಾಹಿತ್ಯಲೋಕದಲ್ಲಿ ಶೋಧನೆ, ಚರ್ಚೆ, ಕೃತಿರಚನೆ ನಡೆದಿದೆ, ನಡೆಯುತ್ತಲಿದೆ. ಆದರೂ ಈ ಕ್ಷೇತ್ರ ಕನ್ನೆನೆಲ, ಹೊಸ ಆಲೋಚನೆಗಳು, ಶೋಧಗಳು ಪ್ರಕಟವಾಗುತ್ತಲಿವೆ. ಈ ದಿಕದಕಿನಲ್ಲಿ ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯನವರ ಪ್ರಸ್ತುತ ಕೃತಿ 'ಶೂನ್ಯಸಂಪಾದನೆಗಳು-ಒಂದು ಅವಲೋಕನ' ಹೊಸ ಸಾಧ್ಯತೆಗಳನ್ನು ತೋರಿಸಿಕೊಡುವ, ಹಲವು ಹೊಸ ಒಳನೋಟಗಳಿಂದ ನಮ್ಮನ್ನು ಗಂಭಿರವಾಗಿ ಚಿಂತಿಸವಂತೆ ಮಾಡುವ ಮಹತ್ವದ ಕೃತಿ.

ಕವಿ-ವಿಮರ್ಶಕ-ವಿದ್ವಾಂಸರಾದ ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯನವರ ವ್ಯಕ್ತಿತ್ವದ ಈ ಪ್ರಖರ ಗುಣ ಪ್ರಸ್ತುತ ಕೃತಿಯ ಉದ್ದಕ್ಕೂ ಹಾಸುಹೊಕ್ಕಾಗಿದೆ. ಕನ್ನಡದ ಈ ಪ್ರೌಢ ವಿದ್ವಾಂಸರ ಮಾಗಿದ ವಿದ್ವತ್ತು ಈ ಕೃತಿಯಲ್ಲಿ ಮೈದಾಳಿರುವುದು ಮೆಚ್ಚಬೇಕಾದ ಅಚಿಶ.

-ಡಾ. ಎಸ್‌. ವಿದ್ಯಾಶಂಕರ
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)