Vikram Sampath, To Kannada : G. L. Shekar, Narendrakumar. S. S.
ಶಿವನಿಗಾಗಿ ಕಾಯುತ್ತ
ಶಿವನಿಗಾಗಿ ಕಾಯುತ್ತ
Publisher - ಸಾಹಿತ್ಯ ಭಂಡಾರ
- Free Shipping Above ₹250
- Cash on Delivery (COD) Available
Pages - 306
Type - Hardcover
( ಕಾಶಿ- ನನಗೆ ಮೊದಲಿಂದಲೂ ತುಂಬ ಕುತೂಹಲ ಹುಟ್ಟಿಸುವ ನಗರ. ಅದರ ಪ್ರಾಚೀನತೆ, ಆಧ್ಯಾತ್ಮಿಕತೆ, ದೇವರ ಮೂರ್ತ-ಅಮೂರ್ತ ಕಲ್ಪನೆಗಳನ್ನು ತಿಳಿಸುವ ಪರಿ, ಇತಿಹಾಸ... ಎಲ್ಲವೂ ನನ್ನ ಕುತೂಹಲಕ್ಕೆ ಮೂಲ. ನನ್ನ "ಆವರಣ" ಕಾದಂಬರಿಗೂ ಆ ಕುತೂಹಲವೇ ಮೂಲವಾಯಿತೇ? ಸಾವಿರಾರು ವರ್ಷಗಳ ಜನಸಾಮಾನ್ಯರ ನಂಬಿಕೆ, ಶತಮಾನಗಳ ಹಿಂದಿನ ದೌರ್ಜನ್ಯ, ಯಾವುದೂ ನಮ್ಮ ಮರೆವಿಗೆ ಸರಿಯದೇ ಉಳಿದ ಪ್ರವಾಹವನ್ನು ತಮ್ಮ ಎಂದಿನ ನಿಖರತೆ ಮತ್ತು ಪ್ರಕ್ಷಿಪ್ತತೆಯ ಮೊನಚಿನಿಂದ ಬರಹಕ್ಕಿಳಿಸಿದವರು ಶ್ರೀ ವಿಕ್ರಮ್ ಸಂಪತ್. ಈ ಪುಸ್ತಕವನ್ನು ಸಂಶೋಧಕರೂ ಇತಿಹಾಸಕಾರರೂ ಮಾತ್ರವಲ್ಲ, ಎಲ್ಲರೂ ಓದಬೇಕು.
—ಎಸ್ ಎಲ್ ಭೈರಪ್ಪ
Share
A deep understanding of the Hindu psychology and a detailed study of historical events hitherto not made public The author needs to be congratulated for presenting the facts without indulging in exaggeration which we would normally find in such writings
Subscribe to our emails
Subscribe to our mailing list for insider news, product launches, and more.