Aasuri. K. Rangaraja Iyengar
ಶಂಖಮುದ್ರಾ
ಶಂಖಮುದ್ರಾ
Publisher - ಸಪ್ನ ಬುಕ್ ಹೌಸ್
- Free Shipping Above ₹250
- Cash on Delivery (COD) Available
Pages -
Type -
"ಮುದ್ರಾ ವಿಜ್ಞಾನ ಆಧುನಿಕ ವೈದ್ಯಕೀಯ ಜ್ಞಾನಕ್ಕೆ ಪರ್ಯಾಯವಾದ ಯೋಗಶಾಸ್ತ್ರದ 'ಔಷಧ ರಹಿತ ಚಿಕಿತ್ಸಾ ವಿಧಾನವಾಗಿದೆ.
ಬಂಧುಗಳೇ ಗಮನಿಸಿ :
• ನೀವು ತೀರ ಸ್ಕೂಲ ಕಾಯರೇ (Obesity),
• ನಿಮ್ಮಧ್ವನಿ ನಿಮಗೆ ಆಯಾಸ ನೀಡುತ್ತದೆಯಾ?
• ನಿಮಗೆ ಉಗ್ಗುವುದು, ಗುಗ್ಗುರು ಧ್ವನಿ ಇದೆಯಾ?
• ನೀವು ಸಂಗೀತಗಾರರಾಗಿ ನಿಮ್ಮ ಧ್ವನಿಯನ್ನು ಮೃದು ಮಧುರವಾಗಿಸಬೇಕೆ?
• ಅಧ್ಯಾಪಕರೇ, ಉಪನ್ಯಾಸಕರೇ, ಪ್ರವಚನಕಾರರೇ ನಿಮ್ಮ ಧ್ವನಿ ಆಯಾಸವೇ ? ಸ್ಪಷ್ಟವಾಗಬೇಕೆ ?
• ನಿಮಗೆ ಥೈರಾಡ್, ಪ್ಯಾರಾಥೈರಾಡ್ ತೊಂದರೆ ಇದೆಯೇ?
• ಮಲಬದ್ಧತೆಯಿಂದ ಆಗಾಗ ಬಾಯಿ ಹುಣ್ಣಾಗುತ್ತದೆಯಾ?
ನಿಮ್ಮ ಎಲ್ಲ ಬಗೆಯ ದೈಹಿಕ ಮಾನಸಿಕ ತೊಂದರೆಗಳಿಗೆ ಸರಳವೂ ಅತ್ಯಂತ ಪ್ರಭಾವಿಯೂ ಆದ “ಶಂಖಮುದ್ರಾ” ಆಚರಿಸಿ ಲಾಭ ಪಡೆಯಿರಿ. ವಿವರಗಳಿಗೆ ಈ ಪುಸ್ತಕ ತೆರೆಯಿರಿ ಸ್ವತಃ ಚಿಕಿತ್ಸೆ ಪಡೆಯಿರಿ.
Share
Subscribe to our emails
Subscribe to our mailing list for insider news, product launches, and more.