Skip to product information
1 of 1

Ananth Pai

ಷಹ ಜಹಾನ್

ಷಹ ಜಹಾನ್

Publisher - ಐಬಿಹೆಚ್ ಪ್ರಕಾಶನ

Regular price Rs. 80.00
Regular price Rs. 80.00 Sale price Rs. 80.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಷಹ ಜಹಾನ್

ಯುವರಾಜ ಖುರಮ್ ಚಕ್ರವರ್ತಿ ಅಕ್ಬರನ ನೆಚ್ಚಿನ ಮೊಮ್ಮಗನಾಗಿದ್ದನು. ಅಕ್ಟರನು ಮೊಮ್ಮಗನಲ್ಲಿ ತನ್ನದೇ ಪ್ರತಿಬಿಂಬವನ್ನು ಕಂಡಿದ್ದನು. ಅಕ್ಷರನ ಊಹ ತಪ್ಪಾಗಿರಲಿಲ್ಲ. ಖುರಮ್ ಒಬ್ಬ ವೀರ ಸೇನಾನಿಯೆಂಬುದನ್ನು ಸಾಬೀತುಪಡಿಸಿದ್ದನು. ಹಾಗೆಯೇ ತಾನೊಬ್ಬ ಉತ್ತಮ ಸೇನಾನಿ ಮತ್ತು ಚತುರ ತಂತ್ರಜ್ಞನೆಂಬುದನ್ನೂ ತೋರಿಸಿದ್ದ. ಸಹಜವಾಗಿಯೇ ಅವನು ತನ್ನ ತಂದೆ ಜಹಂಗೀರನ ಸಿಂಹಾಸನಕ್ಕೆ ವಾರಸುದಾರನಾಗಿದ್ದ. 'ಅವನಲ್ಲಿನ ಉತ್ತಮ ಗುಣಗಳನ್ನು ಪರಿಗಣಿಸಿ ಜಹಂಗೀರನು ಅವನಿಗೆ ಷಹ ಜಹಾನ್ ಅಥವಾ ಸಾಮ್ರಾಟ ಎಂಬ ಬಿರುದನ್ನು ನೀಡಿದ್ದ. ಆದರೆ ಅವನ ಮಲತಾಯಿ ನೂರ್ ಜಹಾನಳಿಗೆ ಬೇರೆಯದೇ ಯೋಚನೆಗಳಿದ್ದವು.

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)