Satyanarayana V.R.
ಸೆಲ್ ವೆಲ್ - ಯಶಸ್ವಿ ಮಾರಾಟಗಾರರಾಗಿ
ಸೆಲ್ ವೆಲ್ - ಯಶಸ್ವಿ ಮಾರಾಟಗಾರರಾಗಿ
Publisher - ಸಾವಣ್ಣ ಪ್ರಕಾಶನ
Regular price
Rs. 200.00
Regular price
Rs. 200.00
Sale price
Rs. 200.00
Unit price
/
per
- Free Shipping Above ₹250
- Cash on Delivery (COD) Available
Pages - 160
Type - Paperback
ಆಕಸ್ಮಿಕವೋ, ಅನಿವಾರ್ಯವೋ, ಅಪ್ರಯತ್ನವಾಗಿ ದೊರೆತ ಅವಕಾಶವೋ ಅಥವಾ ಮಾರಾಟದ ಬಗೆಗಿನ ಒಲವೋ ಕೆಲವರು ಸೇಲ್ಸ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲೇ ಬೇಕಾಗುತ್ತದೆ. ಈ ಕ್ಷೇತ್ರದಲ್ಲಿ ಎಷ್ಟು ಶ್ರಮಿಸಿದರೂ ಮಾರಾಟ ಕೌಶಲ್ಯ ಅವರಿಗೆ ಒಗ್ಗುವುದಿಲ್ಲ. ಇಂಥವರು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಸಂತೆಯಲ್ಲಿ ನಿಂತವರ ರೀತಿ ಕಷ್ಟಕ್ಕೀಡಾಗುತ್ತಾರೆ. ಸೇಲ್ಸ್ ಕ್ಷೇತ್ರದಲ್ಲಿ ಅಪಾರ ಅನುಭವ ಪಡೆದ ಮತ್ತು ಸಾವಿರಾರು ಜನರಿಗೆ ಸೇಲ್ಸ್‌ನಲ್ಲಿ ತರಬೇತಿ ನೀಡಿ ಅವರ ಬದುಕಿಗೆ ದಾರಿದೀಪವಾದ ಸತ್ಯನಾರಾಯಣ ಅವರು ಈ ಪುಸ್ತಕ 'ಸೆಲ್ ವೆಲ್' ರಚಿಸಿದ್ದಾರೆ. ಸೇಲ್ಸ್‌ನಲ್ಲಿ ಯಶಸ್ಸು ಗಳಿಸಲಾರದೇ ಸಮಸ್ಯೆಗಳನ್ನು ಎದುರಿಸುತ್ತಿರುವವರ ಕೈಹಿಡಿದು ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ರೂಪುಗೊಂಡು ಸರಳ ಕನ್ನಡದಲ್ಲಿರುವ 'ಸೆಲ್ ವೆಲ್' ಪುಸ್ತಕವನ್ನು ಓದು ಅರ್ಥ ಮಾಡಿಕೊಂಡು ಸೇಲ್ಸ್ ವೃತ್ತಿಯಲ್ಲಿ ನಂಬರ್ ಒನ್ ಸ್ಥಾನಕ್ಕೆ ತಲುಪಬೇಕೆನ್ನುವುದು ನಮ್ಮ ಆಶಯ.
Share
Subscribe to our emails
Subscribe to our mailing list for insider news, product launches, and more.