Skip to product information
1 of 1

Nagesh Hegde

ಸೈನ್ಸ್ ಸಫಾರಿ

ಸೈನ್ಸ್ ಸಫಾರಿ

Publisher - ಭೂಮಿ ಬುಕ್ಸ್

Regular price Rs. 160.00
Regular price Rs. 160.00 Sale price Rs. 160.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಭೂತಗನ್ನಡಿಯಲ್ಲಿ ಭವಿಷ್ಯ

ವಿಜ್ಞಾನ ರಾಕೆಟ್ ವೇಗದಲ್ಲಿ ಸಾಗುತ್ತಿದೆ, ನಮ್ಮ ಬಹುಪಾಲು ಸಮಾಜ ಕಾಲೆಳೆದುಕೊಂಡು ಸಾಗುತ್ತಿದೆ. ಒಂದೆಡೆ ಚಮತ್ಕಾರದ ನಾಳೆಗಳನ್ನು, ಭವ್ಯ ಭವಿಷ್ಯವನ್ನು ನೋಡುವ, ತೋರಿಸುವ ತವಕ; ಇನ್ನೊಂದೆಡೆ ಭೂತಕಾಲದ ಹರಳುಗಳಿಗೆ ಹೊಳಪು ಕೊಟ್ಟು ಧರಿಸುವ, ಕೊರಳಿಗೆ ತೊಡಿಸುವ ಹುನ್ನಾರ. ನಾಳೆ ಮತ್ತು ನಿನ್ನೆಗಳಿಗೆ ಹೀಗೆ ತಾಳಮೇಳ ಇಲ್ಲದಿದ್ದಾಗ ಏನೆಲ್ಲ ಅವಾಂತರ, ಎಷ್ಟೊಂದು ಸಂಘರ್ಷಗಳು ಎದುರಾಗುತ್ತವೆ ಎಂಬುದಕ್ಕೆ ಉದಾಹರಣೆಗಳು ಈ ಕೃತಿಯ ಪುಟಪುಟಗಳಲ್ಲಿವೆ.

> ಶನಿಗ್ರಹದ ಬಳೆಗಳ ಮಧ್ಯೆ ನುಗ್ಗಿ ನಲಿದ ಕಸ್ಸಿನೀ ಗಗನನೌಕೆಯ ರೋಚಕ ವಿವರಗಳು;

> ಭಣಗುಡುವ ಗುಡ್ಡಕಂದರಗಳಲ್ಲಿ ನೀರಿಂಗಿಸಹೊರಟ ಬರಿಗೈ ಭಗೀರಥರ ಸಾಹಸಗಳು;

> ನ್ಯೂಕ್ಲಿಯರ್ ನರಕದಲ್ಲಿ ಈಜಹೋಗಿ ಆತ್ಮಾಹುತಿ ಮಾಡಿಕೊಂಡ ರೋಬಾಟ್‌ಗಳು;

> ಪಾತಾಳಕ್ಕೇ ರಂಧ್ರಕೊರೆದು ಗಂಗೆಯನ್ನು ಉಕ್ಕಿಸ ಹೊರಟ ದುರಾಶ್ರಿತರ ಕಗ್ಗನಸುಗಳು;

> ಮಿನಿಸ್ಟರ್ ಮುಖಕ್ಕೇ ಕೀಟನಾಶಕ ವಿಷ ಎರಚಲು ಹೊರಟ ಹತಾಶ ಕೃಷಿಕರ ದುಸ್ಸಾಹಸಗಳು;

> ಕಕ್ಷೆಯಲ್ಲೇ ಹೊಸ ರಾಷ್ಟ್ರ ನಿರ್ಮಿಸಿ ಕ್ಷುದ್ರಗ್ರಹಗಳ ಯಜಮಾನಿಕೆಗೆ ಸಜ್ಜಾದ ಗಣಿಧಣಿಗಳು.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)