Skip to product information
1 of 1

Aravind Chokkadi

ಸೌಜನ್ಯತೆ ಹೇಗೆ?

ಸೌಜನ್ಯತೆ ಹೇಗೆ?

Publisher -

Regular price Rs. 80.00
Regular price Rs. 80.00 Sale price Rs. 80.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಸೌಜನ್ಯದ ನಡವಳಿಕೆ ವ್ಯಕ್ತಿಯ ಗೌರವವನ್ನು ಹೆಚ್ಚಿಸುತ್ತದೆ. ಆತನನ್ನು ಇತರರ ಪ್ರಶಂಸೆಗೆ ಪಾತ್ರನಾಗುವಂತೆ ಮಾಡುತ್ತದೆ.

ನಮ್ಮ ಮಾತು ಮತ್ತು ವರ್ತನೆ ನಮಗೂ ಇತರರಿಗೂ ಹಿತಕರವಾಗಿರಬೇಕು. ಇತರರೂ ನನ್ನಂತೆಯೇ, ಅವರ ಅಗತ್ಯಗಳು, ಭಾವನೆಗಳು, ನೋವುಗಳು ನನ್ನಂತೆಯೇ ಇರುತ್ತವೆ ಎಂಬ ನಿಲುವೇ ಸೌಜನ್ಯದ ಸಂಕೇತ. ಆದರೆ, ಇಂತಹ ನಿಲುವು

ತಳೆಯಬೇಕಾದರೆ, ಆತನ ಆಲೋಚನೆಯ ಧಾಟಿ ಬದಲಾಗಬೇಕಾಗುತ್ತದೆ. ಸೌಜನ್ಯದ ನಡವಳಿಕೆ ಹೇಗೆ ರೂಢಿಸಿಕೊಳ್ಳಬಹುದು ? ಮಕ್ಕಳಿಗೆ ಇದನ್ನು ಕಲಿಸಲು ಸಾಧ್ಯವೇ? ಸೌಜನ್ಯವನ್ನು ಶಾಲೆಯಲ್ಲಿ ಕಲಿಯಬಹುದೇ ? ಮನೆಯಲ್ಲಿ ಕಲಿಯಬಹುದೇ ? ಸೌಜನ್ಯದ ನಡವಳಿಕೆಯಿಂದ ದಾರಿ ತಪ್ಪುವ ಸಂದರ್ಭಗಳು ಇರುತ್ತವೆಯೇ ?

ಸೌಜನ್ಯತೆ ಕುರಿತು ಆಮೂಲಾಗ್ರವಾಗಿ ತಿಳಿಸಿಕೊಡುವ ಈ ಕೃತಿಯನ್ನು ಶ್ರೀ ಅರವಿಂದ ಚೊಕ್ಕಾಡಿ ರಚಿಸಿದ್ದಾರೆ. ಶಿಕ್ಷಕರಾಗಿರುವ ಇವರು ತಮ್ಮ ಅನುಭವಗಳ ಹಿನ್ನೆಲೆಯಲ್ಲಿ ಇದನ್ನು ರಚಿಸಿದ್ದಾರೆ. 'ಆತ್ಮವಿಶ್ವಾಸ ವೃದ್ಧಿಸಿ ಕೊಳ್ಳುವುದು ಹೇಗೆ ?' 'ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುವುದು ಹೇಗೆ ?' ಮತ್ತು 'ಯಶಸ್ವೀ ಶಿಕ್ಷಕರಾಗುವುದು ಹೇಗೆ ?' ಎಂಬ ಕೃತಿಗಳನ್ನು ಇವರು ಈ ಮಾಲಿಕೆಗಾಗಿ ರಚಿಸಿದ್ದಾರೆ. ಇವರ ಇನ್ನೂ ಹಲವಾರು ಕೃತಿಗಳನ್ನು ನವಕರ್ನಾಟಕ ಪ್ರಕಟಿಸಿದೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)