Dr. K. N. Ganeshaiah
ಸಸ್ಯ ಸಗ್ಗ
ಸಸ್ಯ ಸಗ್ಗ
Publisher - ಅಂಕಿತ ಪುಸ್ತಕ
- Free Shipping Above ₹250
- Cash on Delivery (COD) Available
Pages - 370
Type - Paperback
Couldn't load pickup availability
"ಹಳೆ ಬೇರು, ಹೊಸ ಚಿಗುರು", ಇದು ಹಳೆಯ ಗಾದೆಯಾದರೂ, ಎಂದೆಂಗಿಗೂ ಪ್ರಸ್ತುತವಾಗಿರುವಂತದ್ದು. ಪ್ರತಿಯೊಂದಕ್ಕು ಒಂದು ಐತಿಹ್ಯ ಅಥವಾ ಹಿನ್ನೆಲೆ ಇರುತ್ತದೆ. ಆ ಹಿನ್ನೆಲೆ ಅರಿತವನೆ, ಮುನ್ನೆಲೆಗೆ ಬಂದು ಹೊಸ ಇತಿಹಾಸ ಬರೆಯಲು ಸಾಧ್ಯವಾಗುತ್ತದೆ ಎನ್ನುವುದು ಕೆ.ಎನ್. ಗಣೇಶಯ್ಯ ಅವರ ಮಾತು. ಸ್ವತಃ ಸಸ್ಯವಿಜ್ಞಾನಿ ಆಗಿರುವ ಗಣೇಶಯ್ಯ ಅವರು, ಸಸ್ಯ ಸಂಶೋಧನೆಯಲ್ಲಿ ಕಂಡುಕೊಂಡ ಸೋಜಿಗಗಳ ವೃತಿ ಕಥಾನಕವೆ ಈ ಕಾದಂಬರಿ. ವಿದ್ಯಾರ್ಥಿಗಳಿಂದ ಹಿಡಿದು ಪುಸ್ತಕವನ್ನು ಓದುವ ಆಸಕ್ತಿ ಇರುವ ಪ್ರತಿ ವ್ಯಕ್ತಿಗೂ ಈ ಹೊತ್ತಿಗೆಯ ವಿಷಯ ರುಚಿಸುತ್ತದೆ. ಸಸ್ಯ ಸಂಕುಲದ ಬಗ್ಗೆ, ಅವುಗಳ ಪ್ರಪಂಚದಲ್ಲಿ ನಡೆಯುವ ತುಮುಲಗಳ ಬಗ್ಗೆ ಕೆ.ಎನ್. ಗಣೇಶಯ್ಯ ಅವರು ಈ ಕಾದಂಬರಿಯಲ್ಲಿ ವಿವರಿಸಿದ್ದಾರೆ.
Share

Subscribe to our emails
Subscribe to our mailing list for insider news, product launches, and more.