K. Ramu
Publisher - ಸ್ನೇಹ ಬುಕ್ ಹೌಸ್
Regular price
Rs. 90.00
Regular price
Rs. 90.00
Sale price
Rs. 90.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಕನ್ನಡ ಭಾಷೆ ತನ್ನದೇ ಆದ ಪ್ರಾಚೀನತೆಯನ್ನು ಹೊಂದಿದೆ ಹಾಗೂ ತನ್ನದೇ ಆದ ಇತಿಹಾಸವನ್ನು ಹೊಂದಿದೆ. 'ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುವುದು' ಎಂದು ರಾಷ್ಟ್ರಕವಿ ಕುವೆಂಪು ಹೇಳಿದ್ದರು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಇಂತಹ ಕನ್ನಡಕ್ಕೆ ಭದ್ರ ಬುನಾದಿ ಎಂದರೆ ವ್ಯಾಕರಣ. ಚೆನ್ನಾಗಿ ವ್ಯಾಕರಣವನ್ನು ಕಲಿತವರು ಕನ್ನಡದಲ್ಲಿ ಅತ್ಯುತ್ತಮವಾಗಿ ವ್ಯವಹರಿಸಬಲ್ಲರು. ಮಾತು ಮತ್ತು ಬರವಣಿಗೆ ಅತ್ಯಾಕರ್ಷಕವಾಗಿರುತ್ತದೆ. ಕನ್ನಡ ಕಲಿಯುವವರಿಗಾಗಿಯೇ ಸರಳವಾಗಿ ಈ ಪುಸ್ತಕದಲ್ಲಿ ವ್ಯಾಕರಣದ ಬಗೆಗೆ ಮಾಹಿತಿಯನ್ನು ನೀಡಲಾಗಿದೆ. ಶಾಲಾ ಮಕ್ಕಳಿಗೆ ಈ ಪುಸ್ತಕ ಅತ್ಯುಪಯುಕ್ತವಾಗಿದೆ. 'ಸಿರಿಕನ್ನಡ'ದ ಸೊಗಸನ್ನು ಈ ಮೂಲಕ ಆಸ್ವಾದಿಸಿ, ಆನಂದಿಸಿ.
