Skip to product information
1 of 1

Sapna Book House

ಸಾಯಿ ಬಾಬಾ

ಸಾಯಿ ಬಾಬಾ

Publisher - ಸಪ್ನ ಬುಕ್ ಹೌಸ್

Regular price Rs. 40.00
Regular price Rs. 40.00 Sale price Rs. 40.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಆಧುನಿಕ ಭಾರತದ ಅತ್ಯಂತ ಜನಪ್ರಿಯ ಮತ್ತು ಪ್ರೀತಿಪಾತ್ರ ಸಂತರಲ್ಲಿ ಒಬ್ಬರಾಗಿರುವ ಸಾಯಿ ಬಾಬಾ ಹಿಂದೂಗಳಲ್ಲಿ ಹಾಗೆಯೆ ಮುಸ್ಲಿಮರಲ್ಲಿ ಕೂಡಾ ಜನಾನುರಾಗಿಗಳಾಗಿದ್ದಾರೆ. ಅವರು ಎಲ್ಲಿ ಹುಟ್ಟಿದರು ಮತ್ತು ಶಿರಡಿಗೆ ಎಲ್ಲಿಂದ ಬಂದರು ಎಂದು ಯಾರಿಗೂ ಗೊತ್ತಿಲ್ಲದಿದ್ದರೂ ಮಹಾರಾಷ್ಟ್ರದಲ್ಲಿರುವ ಶಿರಡಿಯಲ್ಲಿ ಅವರು ತಮ್ಮ ಜೀವಿತಾವಧಿಯಲ್ಲಿ ಹೆಚ್ಚು ಕಾಲ ನೆಲೆಸಿದ್ದರು. ಈ ಕ್ಷೇತ್ರ ಬಹುಮಂದಿ ಸಂದರ್ಶಿಸುವ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ.

ಕೆಲವರು ಮುಸ್ಲಿಂ ಎಂದು ಇನ್ನೂ ಕೆಲವರು ಹಿಂದು ಎಂದು ಕರೆಯುತ್ತಿರುವ ಸಾಯಿ ಬಾಬಾ ಕುರಿತ ಈ ಶೀರ್ಷಿಕೆಯು ಅವರ ಜೀವನದ ಮುಖ್ಯ ಘಟನೆಗಳ ಬಗ್ಗೆ ಅಂದರೆ ಅವರಿಗೆ ಪುಕ್ಕಟೆಯಾಗಿ ಎಣ್ಣೆಯನ್ನು ಕೊಡಲು ಕಿರಾಣಿ ವ್ಯಾಪಾರಿಗಳು ನಿರಾಕರಿಸಿದಾಗ ಎಣ್ಣೆಗೆ ಬದಲಾಗಿ ನೀರಿನಲ್ಲಿ ದೀಪಗಳನ್ನು ಉರಿಸುವುದು ಮೊದಲಾದ ಘಟನೆಗಳ ಬಗ್ಗೆ ನಿಮ್ಮಲ್ಲಿ ಬೆಳಕು ಚೆಲ್ಲುವುದು.

ಇದು ನಯನ ಮನೋಹರ ವಿಲ್ಕೊ ಪಿಕ್ಚರ್‌ ಲೈಬ್ರರಿಯ 500 ಕ್ಕೂ ಮಿಗಿಲಾದ ಶೀರ್ಷಿಕೆ ಸರಣಿಯ ಭಾಗವಾಗಿದ್ದು, ವಿವಿಧ ವಿಷಯಗಳ ಬಗ್ಗೆ ಜ್ಜಾನ ನೀಡುವ, ನವೀನ ಮಾರ್ಗದಿಂದ ಪ್ರಾರಂಭಿಸುವ ಹಾಸ್ಯಯುಕ್ತ ಸಂಗ್ರಹ ಮಾಧ್ಯಮ ಕಲಾತ್ಮಕ ಕೆಲಸಗಳ ಮೂಲಕ ಆಕರ್ಷಕ ಚಿತ್ರಗಳಿಂದ ಕೂಡಿದ, ಸರಳ, ಆದರೆ ಕುತೂಹಲಕರ ವಿವರಣೆ, ಸಂವಾದಗಳಿಂದ ಕೂಡಿದ ಮಾರ್ಗವಾಗಿದ್ದು, ಕತೆ ಹೇಳುವಿಕೆಯನ್ನು ಒಂದು ಸಂತೋಷಯುಕ್ತತೆ ಅನುಭವವಾಗಿಸುತ್ತದೆ.

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)