Yandamoori Veerendranath | Kannada: Yatiraj Veerambudhi
Publisher - ಸಾವಣ್ಣ ಪ್ರಕಾಶನ
Regular price
Rs. 200.00
Regular price
Rs. 200.00
Sale price
Rs. 200.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages - 152
Type - Paperback
Couldn't load pickup availability
ನಮ್ಮ ಜೀವನದಲ್ಲಿ ಯಶಸ್ಸು ಸಾಧಿಸಲು ಅನೇಕ ಸಾಧನಗಳಿವೆ. ಅವುಗಳಲ್ಲಿ ಮುಖ್ಯವಾದವನ್ನು ಡಾ. ಯಂಡಮೂರಿ ವೀರೇಂದ್ರನಾಥ್ ನಮಗೆ ತಿಳಿಯಹೇಳಿದ್ದಾರೆ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ತಾಪತ್ರಯ ಕಡಿಮೆ ಮಾಡಿಕೊಳ್ಳಲು ಸಭ್ಯ ವರ್ತನೆಯನ್ನು ಬೆಳೆಸಿಕೊಳ್ಳಲು ಖಿನ್ನತೆಯಿಂದ ಹೊರಬೀಳಲು ನಮ್ಮ ಅಂತಃಶಕ್ತಿಯನ್ನು ಅರಿತುಕೊಳ್ಳಲು ಸೋಲಿನ ಭಯವನ್ನು ಕಳೆದುಕೊಳ್ಳಲು... ಗೆಲ್ಲುವವರ ಗುಣಗಳಾವುವು? ಇಂತಹ ಇನ್ನೂ ಅನೇಕ ವ್ಯಕ್ತಿತ್ವ ವಿಕಸನ ಪಾಠಗಳನ್ನು ಅವರ ಅನೇಕ ಅನುಭವಗಳ ಮೂಲಕ, ಪ್ರಸಕ್ತ ಕಥೆಗಳ ಮೂಲಕ ವಿವರಿಸುತ್ತಾರೆ ಡಾ. ಯಂಡಮೂರಿ, ಮನುಷ್ಯನ ಜೀವನ ಸುಗಮವಾಗಿ ಸಾಗಲು ಅತ್ಯುತ್ತಮ ಸಲಕರಣೆ.

