1
/
of
2
Ruskin Bond, Translated: Geeta Shinoy
ರಸ್ಕಿನ್ ಬಾಂಡ್ - ಭಾರತದ ಮಕ್ಕಳು
ರಸ್ಕಿನ್ ಬಾಂಡ್ - ಭಾರತದ ಮಕ್ಕಳು
Publisher - Rupa Publications
Regular price
Rs. 250.00
Regular price
Rs. 250.00
Sale price
Rs. 250.00
Unit price
/
per
Shipping calculated at checkout.
- Free Shipping Above ₹250
- Cash on Delivery (COD) Available
Pages - 130
Type - Paperback
Couldn't load pickup availability
ಸುತ್ತಮುತ್ತಲಿನ ಹಳ್ಳಿಗಳ ಮತ್ತು ಬೆಟ್ಟದ ಹೊರವಲಯಗಳ ಹುಡುಗರು ಮತ್ತು ಹುಡುಗಿಯರು ಶಾಲೆಗೆ ಹೋಗುವಾಗ ಪ್ರತಿದಿನ ನನ್ನ ಮುಂದೆ ಹಾದು ಹೋಗುತ್ತಾರೆ. ಅವರಲ್ಲಿ ಹಲವರಿಗೆ ಶಾಲೆಗೆ ಹೋಗುವುದು ಬಹುದೂರದ ನಡಿಗೆಯಾಗಿರುತ್ತದೆ.
ಸಾಹಸಿ ಮಕ್ಕಳು, ತುಂಟ ಮಕ್ಕಳು, ಜವಾಬ್ದಾರಿಯುತ ಮಕ್ಕಳು ಭಾರತದ ಮಕ್ಕಳ ಕುರಿತಾದ ಈ ಕಥಾಸಂಗ್ರಹದಲ್ಲಿ ಎಲ್ಲ ವಿಧದ ಮಕ್ಕಳಿದ್ದಾರೆ. ಭಾರತದ ನೆಚ್ಚಿನ ಮಕ್ಕಳ ಸಾಹಿತಿಗಳಲ್ಲಿ ಒಬ್ಬರಾಗಿರುವ ರಸ್ಕಿನ್ ಬಾಂಡ್ ಅವರು ತಮ್ಮ ಸಣ್ಣಕತೆ, ಕಿರುಕಾದಂಬರಿ ಮತ್ತು ಕಾದಂಬರಿಗಳಲ್ಲಿ ಮರೆಯಲಾಗದ ಬಾಲನಾಯಕರನ್ನು ಸೃಷ್ಟಿಸಿದ್ದಾರೆ. ಬಿನ್ಯಾ ಮತ್ತು ರಸ್ಟಿಯವರಿಂದ ಹಿಡಿದು ನಾಲ್ಕು ಗರಿಗಳವರೆಗೆ ಈ ಪಾತ್ರಗಳು ಹಲವು ವರ್ಷಗಳಿಂದ ಓದುಗರನ್ನು ಮುದಗೊಳಿಸಿವೆ.
ರಸ್ಕಿನ್ ಬಾಂಡ್ ಅವರು ಈ ಸಂಕಲನದಲ್ಲಿ ಕೆಲವು ಮರೆಯಲಾಗದ ಮಕ್ಕಳನ್ನು ಮತ್ತು ಬಾಲ್ಯದ ಸಂತಸವನ್ನು, ಸೋಜಿಗವನ್ನು, ಹೃದಯದ ನೋವನ್ನು ಮತ್ತು ಮುಕ್ತತೆಯನ್ನು ಜೊತೆಗೂಡಿಸಿ ಅದನ್ನು ಮತ್ತೊಮ್ಮೆ ಜೀವಂತಗೊಳಿಸಿದ್ದಾರೆ.

Share
![ರಸ್ಕಿನ್ ಬಾಂಡ್ - ಭಾರತದ ಮಕ್ಕಳು](http://harivubooks.com/cdn/shop/files/1_3_f03a5af8-e98f-415e-815b-4042da72b8c7.jpg?v=1695908557&width=1445)
![ರಸ್ಕಿನ್ ಬಾಂಡ್ - ಭಾರತದ ಮಕ್ಕಳು](http://harivubooks.com/cdn/shop/files/1_1_0d8f8ff3-7984-4cda-943c-9e49a9f08633.jpg?v=1695908558&width=1445)
Subscribe to our emails
Subscribe to our mailing list for insider news, product launches, and more.