Yandamoori Veerendranath | Kannada: Sharadatanaya
Publisher - ವಸಂತ ಪ್ರಕಾಶನ
Regular price
Rs. 125.00
Regular price
Rs. 125.00
Sale price
Rs. 125.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages - 133
Type - Paperback
Couldn't load pickup availability
ಮನುಷ್ಯರ ದಾಕ್ಷಿಣ್ಯ ಪ್ರವೃತ್ತಿಗೆ ಕಾರಣ ಅವರನ್ನು ಬಲಾತ್ಕಾರವಾಗಿ ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ತಂದೆ ತಾಯಿಗಳ ಪ್ರಭಾವ ಎನ್ನಬಹುದು. ಅದಲ್ಲ ಎಂದರೆ ಒಳ್ಳೆಯದೋ - ಕಟ್ಟದ್ದೋ ಕಲವು ಅಭಿರುಚಿಗಳ ಬಗ್ಗೆ ಚಿಕ್ಕಂದಿನಿಂದ ತಾವು ಬೆಳೆಸಿಕೊಳ್ಳಬೇಕಾದ ಆಸಕ್ತಿಯನ್ನು ಬೆಳಸಿಕೊಳ್ಳದಿರುವುದು. ಹತ್ತೊಂಬತ್ತು ಇಪ್ಪತ್ತರ ವಯಸ್ಸಿಗೆ ಬರುವ ವೇಳೆಗೆ ಒಬ್ಬ ಯುವಕ - ತರುಣ - ತಾನು ತಂದೆ ತಾಯಿಗಳ ಕಟ್ಟು ಪಾಡಿನಿಂದ ಹೊರ ಬಂದ ಅವನಿಗೆ ತಾನು ಬಯಸಿದ ಸ್ವಾತಂತ್ರ್ಯ ದೊರೆತಂತಾಗುತ್ತದೆ. ಮಾನಸಿಕವಾಗಿ ಬೆಳವಣಿಗೆ ಹೊಂದಿರದ ಅವನಿಗೆ ಆ ಹದಿಹರಯದಲ್ಲಿ ಅನೇಕ ಬಣ್ಣ-ಬಣ್ಣದ ಕನಸುಗಳು ಕಣ್ಣ ಮುಂದೆ ಸುಳಿದು ಅವು ನನಸುಗಳೆಂದೇ ಭಾಸವಾಗಿ ಸ್ಟೇಚ್ಛೆಗೆ - ಇನ್ನೊಂದು ತೆರನಾದ ಅರ್ಥ ಗೋಚರವಾಗುವಂತೆ ಮಾಡುತ್ತದೆ. ಇದು ಪತನದ ಮೊದಲ ಹೆಜ್ಜೆ ಎನ್ನಬಹುದು. ಭ್ರಮೆಗೆ ಒಳಗಾದ ಮನಸ್ಸು ಅವನನ್ನು ಅನೇಕ ಸಂದರ್ಭಗಳಲ್ಲಿ ಎಡವುವಂತೆ ಮಾಡುತ್ತದೆ ಹಾಗಾಗದೆ ತನಗೆ ಎದುರಾದ ಪರಿಸ್ಥಿತಿಗಳನ್ನು ಕೆಚ್ಚೆದೆಯಿಂದ ಎದುರಿಸಿ ಮೆಟ್ಟಿ ನಿಲ್ಲುವುದಾದರೆ ಮನಸ್ಸು ಅವನ ಆಜ್ಞೆಗೆ ಒಳಪಟ್ಟು ಅವನು ವೇದಾಂತಿಯಾಗಲು ಸಹಾಯಕವಾಗುತ್ತದೆ.
