Mickey Patel
Publisher - ನ್ಯಾಶನಲ್ ಬುಕ್ ಟ್ರಸ್ಟ್
Regular price
Rs. 90.00
Regular price
Rs. 90.00
Sale price
Rs. 90.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages - 32
Type - Paperback
Couldn't load pickup availability
ಇದು ರೂಪಾ ಎಂಬ ಆನೆಯ ಅಕ್ಕರೆ ಮೂಡಿಸುವಂಥ ಕಥೆ. ಈ ಆನೆ ತಾನು ಸುಂದರವಾಗಿ ಕಾಣಬೇಕು ಎಂದು ಬಯಸಿತು. ರೂಪಾ ಆನೆಯ ಗೆಳೆಯ ಚಿಂಚಿ ಎಂಬ ಪಕ್ಷಿಯು ರೂಪಾಳನ್ನು ಕಾಂತಿಪೂರ್ಣವಾಗಿ ಮತ್ತು ಸುಂದರವಾಗಿ ಕಾಣುವಂತೆ ಮಾಡಲು ನಿರ್ಧರಿಸಿದ ಕಥೆಯನ್ನು ಓದುವುದೇ ಒಂದು ಆನಂದದಾಯಕವಾದ ಅನುಭವ, ಚಿಂಚಿಯು ರೂಪಾಳನ್ನು ಸುಂದರವಾಗಿ ಮಾಡಲು ಸಮರ್ಥವಾಯಿತೆ?
This is an endearing story of Rupa, the elephant, who wants to look beautiful. It makes a delightful reading when her friend Chinchi, the bird resolves to make Rupa bright and beautiful. Will Chinchi be able to make Rupa beautiful?

