Skip to product information
1 of 1

K. V. Iyer

ರೂಪದರ್ಶಿ

ರೂಪದರ್ಶಿ

Publisher -

Regular price Rs. 185.00
Regular price Rs. 185.00 Sale price Rs. 185.00
Sale Sold out
Shipping calculated at checkout.

- Free Shipping

- Cash on Delivery (COD) Available

"ರೀಡರ್ಸ್ ಡೈಜೆಸ್ಟ್" ಇಂಗ್ಲಿಷ್ ಮಾಸಪತ್ರಿಕೆಯಲ್ಲಿ ಎಂದೋ ಪ್ರಕಟವಾದ ಒಂದು-ಒಂದೂವರೆ ಪುಟದ ಕಿರುಗತೆಯ ಆಧಾರದ ಮೇಲೆ, ಯುರೋಪಿಯನ್ ಶಿಲ್ಪಕಲೆಯ ಪರಮಾಚಾರ್ಯನೆಂದು ಪ್ರಖ್ಯಾತನಾದ ಮೈಕೆಲ್ ಏಂಜೆಲೊವಿಗೆ ಬಾಲ ಏಸುವನ್ನು, ಏಸುವಿಗೆ ಮುಂದೆ ದ್ರೋಹ ಬಗೆದ ಜೂದಾಸನನ್ನು ಚಿತ್ರಿಸುವಲ್ಲಿ ಒದಗಿಬಂದ ಒಬ್ಬನೇ ರೂಪದರ್ಶಿ ಎರ್ನೆಸ್ಟೋವಿನ ಜೀವಿತದ ಏಳು-ಬೀಳುಗಳನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿರುವ ಕಾದಂಬರಿ 'ರೂಪದರ್ಶಿ'. ಕೆ. ವಿ. ಅಯ್ಯರ್ ಅವರ ಅದ್ಭುತ ಕಲ್ಪನಾಕೌಶಲ್ಯ, ಕಾದಂಬರಿ ರಚನಾಸಾಮರ್ಥ್ಯ ರೂಪದರ್ಶಿಯಲ್ಲಿ ತನ್ನ ಪರಾಕಾಷ್ಠೆಯನ್ನು ಮುಟ್ಟಿದೆ.

ರೂಪದರ್ಶಿ ಎಲ್ಲರೂ ಓದಿ ಆಸ್ವಾದಿಸಲೇಬೇಕಾದ ಒಂದು ಕಾದಂಬರಿ.  

 

View full details