Dr. S. Srikantha Shastri
ರೋಮನ್ ಚಕ್ರಾಧಿಪತ್ಯದ ಚರಿತ್ರೆ
ರೋಮನ್ ಚಕ್ರಾಧಿಪತ್ಯದ ಚರಿತ್ರೆ
Publisher -
Regular price
Rs. 150.00
Regular price
Sale price
Rs. 150.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಹಿರಿಯ ಲೇಖಕ ಎಸ್. ಕೃಷ್ಣಶಾಸ್ತ್ರೀ ಅವರ ಕೃತಿಯೇ "ರೋಮನ್ ಚಕ್ರಾಧಿಪತ್ಯದ ಚರಿತ್ರೆ" ಮತ್ತು "ಗಂಡಭೇರುಂಡದ ವಿಕಾಸ". ರೋಮನ್ ಇತಿಹಾಸ ಮೈನವಿರೇಳಿಸುವಂತಹದ್ದು. ಅದರ ಸಾಂಸ್ಕೃತಿಕ ಹಿರಿಮೆ-ಗರಿಮೆ ಅತ್ಯುನ್ನತವಾದದ್ದು. ಸಾಮಾಜಿಕ, ಆಡಳಿತಾತ್ಮಕವಾಗಿಯೂ ಶ್ರೇಷ್ಠ ವಿಚಾರಗಳನ್ನು ನೀಡಿದೆ. ಸಾಮ್ರಾಜ್ಯಗಳನ್ನು ವಿಸ್ತರಿಸುವ ಪರಿಯನ್ನು ತಿಳಿಸುತ್ತದೆ. 1949ರಲ್ಲಿ ರೋಮನ್ ಚಕ್ರಾಧಿಪತ್ಯದ ಚರಿತ್ರೆ ಮೊದಲ ಮುದ್ರಣ ಕಂಡಿತ್ತು. ಗಂಡಭೇರುಂಡದ ವಿಕಾಸ-ಈ ಕೃತಿಯನ್ನು ಎಚ್.ಎಂ. ನಾಗರಾಜ ರಾವ್ ಅವರು ಅನುವಾದಿಸಿದ್ದು, 1941ರಲ್ಲಿ ಮಿಥಿಕ್ ಸೊಸೈಟಿ ಈ ಕೃತಿಯನ್ನು ಪ್ರಕಟಿಸಿತ್ತು.
Share
Subscribe to our emails
Subscribe to our mailing list for insider news, product launches, and more.