Skip to product information
1 of 1

Sadashiva Wodeyar

ರಾಣಿ ಚೆನ್ನಮ್ಮ

ರಾಣಿ ಚೆನ್ನಮ್ಮ

Publisher - ನ್ಯಾಶನಲ್ ಬುಕ್ ಟ್ರಸ್ಟ್

Regular price Rs. 55.00
Regular price Rs. 55.00 Sale price Rs. 55.00
Sale Sold out
Shipping calculated at checkout.

- Free Shipping above ₹200

- Cash on Delivery (COD) Available

Pages -

Type -

ಸುಮಾರು 164 ವರ್ಷಗಳು ಒಂದು ಸಂಸ್ಥಾನವಾಗಿದ್ದ ಕಿತ್ತೂರು ಇಂದು ಕರ್ನಾಟಕದ ಒಂದು ಸಣ್ಣ ಊರಾಗಿದೆ. ಈ ಸಂಸ್ಥಾನದ ರಾಣಿಯಾಗಿದ್ದ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ ಮೊಟ್ಟ ಮೊದಲ ವೀರ ಮಹಿಳೆಯಾಗಿದ್ದು 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಾಂದಿಯನ್ನು ಹಾಡಿದವಳಾದಳು. ಸ್ವಾತಂತ್ರ್ಯ ಪ್ರೇಮ ಮತ್ತು ಕರ್ತವ್ಯ ನಿಷ್ಠೆಯಿಂದ ತುಂಬಿ ತುಳುಕಾಡುತ್ತಿದ್ದ ಅವಳ ಜೀವನ ಎಲ್ಲ ಕಾಲಕ್ಕೂ ಎಲ್ಲ ಸ್ವಾತಂತ್ರ್ಯ ಪ್ರಿಯರಿಗೂ ಆದರ್ಶಪ್ರಾಯವಾದುದಾಗಿದೆ.

ಕರ್ನಾಟಕ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿದ್ದ ಶ್ರೀ ಸದಾಶಿವ ಶಿವದೇವ ಒಡೆಯರ ಅವರು ಮಸ್ತಕದ ಲೇಖಕರು. ಮುಂಬೈ ವಿಶ್ವವಿದ್ಯಾನಿಲಯದಿಂದ ಅಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಇವರಿಗೆ ಅಮೆರಿಕಾ ಸರಕಾರವು ಅಲ್ಲಿನ ವಿಶ್ವವಿದ್ಯಾನಿಲಯಗಳಿಗೆ ಭೇಟಿ ನೀಡಲು 1963ರಲ್ಲಿ ಆಮಂತ್ರಿಸಿತು. ವಿಶ್ವವಿದ್ಯಾನಿಲಯ ಆಡಳಿತದ ಬಗ್ಗೆ ಲಂಡನ್ನಿನಲ್ಲಿ ಏರ್ಪಡಿಸಿದ್ದ ಒಂದು ಗೋಷ್ಠಿಯಲ್ಲಿ ಇವರು ಭಾಗವಹಿಸಿದ್ದರು. ಆಧುನಿಕ ಕನ್ನಡ ಸಾಹಿತ್ಯದ ಬಗ್ಗೆ ಲೇಖಕರು ವ್ಯಾಪಕವಾದ ಅಧ್ಯಯನ ಕೈಗೊಂಡಿದ್ದಾರೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)