Dr. Sham. Ba. Jois
ಪ್ರತಿಮಾ
ಪ್ರತಿಮಾ
Publisher - ಶಂಬಾ ವಿಚಾರ ವೇದಿಕೆ
Regular price
Rs. 100.00
Regular price
Rs. 100.00
Sale price
Rs. 100.00
Unit price
/
per
- Free Shipping Above ₹250
- Cash on Delivery (COD) Available
Pages - 41
Type - Paperback
ಸುಮಾರು ೫೦ ವರುಷಗಳ ಹಿಂದೆ ನನೆಗೆ ಹೊಳೆದ ವಿಚಾರವು ಇದು: 'ಎರಡಿಲ್ಲದ ಬಾಳುವೆಯೇ ಪೂರ್ಣಕೃತಿ', ಆಚಾರ ಮತ್ತು ವಿಚಾರ ಇವೆರಡರಲ್ಲಿ ಅಂತರವು ಉಳಿಯದ ಬಗೆಯಲ್ಲಿ ಬಾಳುವೆ ಮಾಡುವ ಪ್ರಯತ್ನಗಳ ಫಲಿತ ನನ್ನ ಪಾಲಿನ ಯೋಗಾಯೋಗ | ಸಾಮಾಜಿಕ ಕಲ್ಯಾಣಕ್ಕೆ ಕಾರಣವಾಗಬಲ್ಲ ಯಾವುದೇ ಸಂಕಲ್ಪ, ಅಧ್ಯಯನ ಮತ್ತು ಕಾಲಕಾಲಕ್ಕೆ ನನ್ನ ನಡೆನುಡಿಗಳ ಪ್ರಾಮಾಣಿಕ ಪುನರ್‌ವಿರ್ಮಶೆ: ಇದು ನನ್ನನ್ನು ಇಲ್ಲಿಯವರೆಗೆ ಕಾಪಾಡಿಕೊಂಡು ಬಂದಿದೆ.) ಅಭಿನಂದನ ಗ್ರಂಥ - 'ಅಧ್ಯಯನ'ದ ಹೊರ ಕವಚದ ಮೇಲಿನ ಉಲ್ಲೇಖ.
Share
Subscribe to our emails
Subscribe to our mailing list for insider news, product launches, and more.