Skip to product information
1 of 1

G. V. Ganeshaiah

ಪ್ರಾಣಿಲೋಕದ ವಿಸ್ಮಯಗಳು

ಪ್ರಾಣಿಲೋಕದ ವಿಸ್ಮಯಗಳು

Publisher -

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages -

Type -

ಪ್ರಾಣಿಲೋಕದ ವಿಸ್ಮಯಗಳು

ನಮ್ಮದು ಜೀವಂತ ಭೂಮಿ ಇದು ಎಷ್ಟೊಂದು ವಿಧದ ಪ್ರಾಣಿ-ಪಕ್ಷಿ, ಕ್ರಿಮಿ-ಕೀಟಗಳೇ ಅಲ್ಲದೆ ನಮ್ಮ ಕಣ್ಣಿಗೆ ಕಾಣಿಸದ ಇನ್ನೂ ಎಷ್ಟೋ ಸೂಕ್ಷ್ಮ ಜೀವಿಗಳಿಗೆ ಆಶಯತಾಣವಾಗಿದೆ. ಮೊಟ್ಟಮೊದಲ ಜೀವಾಂಕುರವೆಂದರೆ ಏಕಕೋಶಿ - ಅಮೀಟ ಅಥವಾ ಪ್ರೊಟೊಜೋವ, ಇದು ಆದಿಜೀವಿಯೆಂದು ಪರಿಗಣಿತವಾಗಿದೆ. ಅಮೀಬಕ್ಕೆ ಗ್ರೀಕ್ ಭಾಷೆಯಲ್ಲಿ ಬದಲಾಗು ಎಂಬರ್ಥವೂ ಇದೆಯಂತೆ, ಮುಂದೆ ಮೀನು ಹಾಗೂ ಇತರ ಪ್ರಾಣಿಗಳು ಕಾಲಾಂತರದಲ್ಲಿ ಕಾಣಿಸಿಕೊಂಡವು. ಇಂದು ಭೂಮಂಡಲಕ್ಕೆ ತಾನೇ ಅಧಿಪತಿಯೆಂದು ಬೀಗುತ್ತಿರುವ ಮನುಷ್ಯ ಪ್ರಾಣಿಲೋಕಕ್ಕೆ ನಂತರದ ಸೇರ್ಪಡೆ ಮಿದುಳೊಂದು ಹೆಚ್ಚಿನ ಬೆಳವಣಿಗೆ ಹೊಂದಿ ಬುದ್ಧಿವಂತ ಎನಿಸಿಕೊಂಡದ್ದು ಬಿಟ್ಟರೆ ಭೂಮಿ ಮತ್ತು ಪ್ರಕೃತಿಯ ದೃಷ್ಟಿಯಿಂದ ಮನುಷ್ಯನ ಹೆಚ್ಚುಗಾರಿಗೆ ಏನೂ ಇಲ್ಲ, ಭೂಮಿಯ ಮೇಲೆ ಬದುಕಲು ಎಲ್ಲ ಜೀವಿಗಳಿಗೂ ಹಕ್ಕಿದೆ. ಇಂದಿನ ಅಸಂಖ್ಯ ಜೀವಿಗಳು ತಮ್ಮ ಸುದೀರ್ಘ ಚರಿತ್ರೆಯನ್ನೇ ಹೊಂದಿವೆ. ಇಂದಿನ ರೂಪ ಅವುಗಳಿಗೆ ವಿವಿಧ ಹು ದಾಟಿ ಬಂದ ನಂತರವೇ ದಕ್ಕಿದೆ. ಅದೂ ಮಿಲಿಯಾಂತರ ವರ್ಷಗಳಷ್ಟು ಸು ಬದಲಾದ ಸನ್ನಿವೇಶಗಳಲ್ಲಿ ಪಲ್ಲಟಗೊಂಡ ಹವಾಮಾನಗಳಲ್ಲಿ ಪರಿಸರಕ್ಕೆ ತಕ್ಕಂತೆ ಬದು ಕೆಲವು ಮಾರ್ಪಾಟುಗಳನ್ನು ಪ್ರತಿಯೊಂದು ಮಾಡಿಕೊಳ್ಳುತ್ತದೆ. ಪ್ರಾಣಿಲೋಕದ ವಿಸ್ಮಯಗಳನ್ನು ಅರಿಯಲು ಹೋದಷ್ಟೂ ಅವು ನಿಗೂಢವಾಗಿ ಮತ್ತೆ ಮತ್ತೆ ನಮಗೆ ಸವಾಲೆಸೆಯುತ್ತಲೇ ಇವೆ. ನೀರಿನೊಳಗಡೆ ಮಾತ್ರ ಬದುಕುವ ಜಲಚರಗಳು, ನೀರು - ಭೂಮಿ ಎರಡೂ ಕಡೆ ಬದುಕಬಲ್ಲವೆನ್ನುವ ದ್ವಿಚರಿಗಳು ಎಷ್ಟೋ ಇವೆ. ಅವೆರಡೂ ನಮಗೆಪಾಯವೆಂದು ಮರಗಳ ಮೇಲೇ ಗೂಡುಕಟ್ಟಿ, ಆಕಾಶಮಾರ್ಗದಲ್ಲೇ ಸಂಚರಿಸುತ್ತ ಆಹಾರ ಸಿಕ್ಕರೆ ಮಾತ್ರ ಕೆಳಗಿಳಿಯುವ ಪಕ್ಷಿಗಳೇ ಒಂದು ವಿಧ: ಹಿಂದೆ ಇದ್ದ ಎಷ್ಟೋ ಪ್ರಭೇದಗಳು ಇಂದು ನಿರ್ನಾಮವಾಗಿವೆ ಇಲ್ಲವೇ ತನ್ನ ಕುಲದ ಕೊಂಡಿ ಕಳಚಿಕೊಂಡು ಬೇರೆಯೇ ರೂಪ ಪಡೆದಿವೆ. ಬಲಶಾಲಿಯಾದ್ದು, ಬುದ್ಧಿಶಾಲಿಯಾದ್ದು ಮುಂದಿನ ಪಿಳಿಗೆಗೆ ಉಳಿಯುವುದು, ಹಾರಲಾರದ - ಓಡಲಾಗದ ಮೊದ್ದು ಪಕ್ಷಿ ಡೋಡೋ ಮನುಷ್ಯನಿಗೆ ಸುಲಭವಾಗಿ ಆಹಾರವಾಯಿತು... ಕಣ್ಣುಗಳಿದ್ದರೂ ಕಣ್ಣುಕಾಣದ ಬಾವಲಿ... ಆರ್ಕಿಯಾಕ್ಟರಿಕ್ಸ್ ಪಕ್ಷಿಯೇ ಸರೀಸೃಪವೇ...? ನೂರೈವತ್ತು ವರ್ಷ ಬದುಕಿದ ಗ್ಯಾಲಪೊಗಾಸ್ ದ್ವೀಪದ ದೈತ್ಯ ಆಮೆ... ನಕ್ಷತ್ರದಂತೆ ಮಿಂಚುವ ಮಿಂಚುಹುಳು... ಆನೆಯ ಪೂರ್ವಜ 'ಮ್ಯಾಮತ್' ಮತ್ತೆ ಬಂದನೆ ?... ಈ ಕೃತಿಯಲ್ಲಿ ಇಂಥ ವಿಸ್ಮಯ - ಕುತೂಹಲಕಾರಿ ಸಂಗತಿಗಳು ಒಂದಲ್ಲ, ಎರಡಲ್ಲ : ನೂರಾರು ಇವೆ. ಹಲವು ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಅದನ್ನು ವಾತಾ ಈ ²3 ರಸಿಗೆ ಮಾಡಿದ ಶ್ರೀ ಜೆ. ಪಿ. ಗಣೇಶಯ ಮೂಲತಃ ಶೃಂಗೇರಿ ಸಮೀಪದ ಒಂದು ಹಳ್ಳಿಯವರು ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದುವ ತರ ಇವರ 'ವಿಚಿತ್ರ ಸತ್ಯಗಳು, ಕುತೂಹಲಕರ ಕತೆಗಳು ನೀವೇ ಮಡಿ ಒಳಗೆ - ಒಳ 'ವ್ಯಂಗ್ಯ ಚಿತ್ರ ರಚಿಸುವುದು ಹೇಗೆ?', 'ಇಂದ್ರಜಾಲದ ಅಂತರಂಗ, ನವಿಗೆ ಉಪಕಾರ ಕೃತಿಗಳನ್ನು ನವಕರ್ನಾಟಕ ಪ್ರಕಟಿಸಿದೆ.

ಪ್ರಕಾಶಕರು - ನವಕರ್ನಾಟಕ ಪ್ರಕಾಶನ

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)