Translated by Arpana Ukkunda
Publisher - ಐಬಿಹೆಚ್ ಪ್ರಕಾಶನ
Regular price
Rs. 475.00
Regular price
Rs. 475.00
Sale price
Rs. 475.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಅಷ್ಟಾಂಗ ಯೋಗ, ಕುಂಡಲಿನಿ ಯೋಗ, ಕ್ರಿಯಾ ಯೋಗ, ರಾಜ ಯೋಗ, ಬ್ರಹ್ಮ ಯೋಗ, ಹಾಗೂ ನಿಯಮಾಧೀನ ಸ್ವಯಂನ ವಿಯೋಜನೆಯನ್ನು ಉಂಟುಮಾಡುವಂಥ ಪತಂಜಲಿಯವರ ಪ್ರಕ್ರಿಯೆ ಇವುಗಳ ಪದವಿ ಮಟ್ಟದ ಒಂದು ನಸುನೋಟವನ್ನು ಬಯಸುವಂಥ ಮುಂದುವರಿದ ಧ್ಯಾನಿಗಾಗಿ ಹಾಗೂ ಆರಂಭಿಕರಿಗಾಗಿ.
ಈ ಮಾಹಿತಿಯನ್ನು ಪರಿಶೀಲಿಸಲು ಯಾವುದೇ ಗುರುವಿನ ಅಗತ್ಯವಿಲ್ಲ. ವಾಸ್ತವವಾಗಿ, ಈ ಮಾಹಿತಿಯನ್ನು ಪಡೆದುಕೊಂಡ ನಂತರ ಅರ್ಹ ಶಿಕ್ಷಕರನ್ನು ಹೇಗೆ ಗುರುತಿಸಬೇಕು ಎಂಬುದು ನಿಮಗೆ ತಿಳಿಯುತ್ತದೆ. ನೀವು ಆಧ್ಯಾತ್ಮಿಕ ಗುರುಗಳ ಬಳಿಗೆ ಹೋಗಲು ಬಯಸದಿದ್ದರೆ ಆತ್ಮಶೋಧಕ ಸಾಕ್ಷಾತ್ಕಾರದ ಈ ಪ್ರಕ್ರಿಯೆಯಲ್ಲಿ ನಿಮ್ಮನ್ನು ನೀವು ನೇರವಾಗಿ ತೊಡಗಿಸಿಕೊಳ್ಳಬಹುದು.
ಧ್ಯಾನದಲ್ಲಿ ಏನನ್ನು ನಿರೀಕ್ಷಿಸಬೇಕು ಹಾಗೂ ಯಾವುದಕ್ಕಾಗಿ ಹಂಬಲಿಸಬೇಕು ಎಂಬುದನ್ನು ವಿವರಿಸುವಂಥ ರೇಖಾಚಿತ್ರಗಳನ್ನು ಈ ಮಾಹಿತಿಯಲ್ಲಿ ಸೇರಿಸಲಾಗಿದೆ.
ಯೋಗದ ಉನ್ನತ ಹಂತವು ಇಂದ್ರಿಯ ಶಕ್ತಿಯ ಹಿಂತೆಗೆದುಕೊಳ್ಳುವಿಕೆಯಿಂದ ಪ್ರಾರಂಭವಾಗುತ್ತದೆ. ಅದು ಮನಸ್ಸಿನ ಅತೀಂದ್ರಿಯ ಅಂಗಗಳನ್ನು ಶಾಂತಗೊಳಿಸುವುದಕ್ಕೆ ಹಾಗೂ ಶಕ್ತಿಯಾದ ಕುಂಡಲಿನಿ ಶಕ್ತಿಯನ್ನು ಶುದ್ದೀಕರಿಸುವುದಕ್ಕೆ ಮುಂದುವರಿಯುತ್ತದೆ. ಈ ಸಾಧನೆಗಳು ವ್ಯಕ್ತಿಯ ಶುದ್ಧಗೊಳಿಸಿದ ಗಮನವನ್ನು ಉನ್ನತ ಆಯಾಮಗಳಿಗೆ ಹಾಗೂ ಉನ್ನತ ಶಕ್ತಿಯ ಸಮತಲಗಳಿಗೆ ಕೂಡಿಸುವುದನ್ನು ಉಂಟುಮಾಡುತ್ತದೆ.
ಸ್ವಯಂ ಭೌತಿಕ ಮಟ್ಟದಿಂದ ಹಾಗೂ ಕೆಳಮಟ್ಟದ ಆಸ್ಲ್ರಲ್ ಸಮತಲಗಳಿಂದ ತಪ್ಪಿಸಿಕೊಂಡು ಹೋದಾಗ ಅದು ಉನ್ನತ ಪ್ರಪಂಚಗಳಿಗೆ ಸಲೀಸಾಗಿ ಹಾದುಹೋಗುತ್ತದೆ ಮತ್ತು ದೈವಿಕ ಸಹವಾಸಗಳನ್ನು ಹೊಂದುತ್ತದೆ. ಇವು ಈ ಪುಸ್ತಕ ಬಹಿರಂಗಪಡಿಸುವ ಅಭ್ಯಾಸದ ಕೆಲವು ಅಂಶಗಳಾಗಿವೆ.