Skip to product information
1 of 1

Maharshi Dr. Shri Shri Ananda Guruji

ಪರಿಹಾರ ವೃಕ್ಷ ದರ್ಪಣ

ಪರಿಹಾರ ವೃಕ್ಷ ದರ್ಪಣ

Publisher - ಶ್ರೀನಿಧಿ ಪ್ರಕಾಶನ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping above ₹200

- Cash on Delivery (COD) Available

Pages -

Type -

ನಮ್ಮ ಭಾರತೀಯ ಪರಂಪರೆಯ ಧರ್ಮಾನುಷ್ಠಾನವು ಸಕಲ ಜೀವರಾಶಿಗಳ ಕಲ್ಯಾಣಕ್ಕಾಗಿ ಋಷಿ ಮುನಿಗಳ ಮೂಲಕ ಲೋಕ ಪ್ರಚಾರಗೊಂಡಿದೆ. ವನಸಿರಿಗಳ ಅಪೂರ್ವ - ಅದ್ಭುತ ಉಪಯೋಗಗಳನ್ನು ಆ ಕಾಲದಿಂದಲೂ ರಹಸ್ಯವಿದ್ಯೆಯಂತೆ ಅಧ್ಯಯನ ಮಾಡಿ ನಾನಾ ಸಮಸ್ಯೆಗಳಿಂದ ಮುಕ್ತಿ ಹೊಂದಿದ್ದಾರೆ. ನಮ್ಮ ವೃಕ್ಷ ಸಂಪತ್ತು ಅಗಾಧ. ಪುರಾಣ ಶಾಸ್ತ್ರಗಳಲ್ಲಿ ಅವುಗಳ ಮಹಿಮೆ, ಉಪಯೋಗಗಳನ್ನು ಕೊಂಡಾಡಿದ್ದಾರೆ. ವ್ಯಕ್ತಿಗಳಲ್ಲಿ ದೇವಾನು ದೇವತೆಗಳ ಸಾನಿಧ್ಯವಿರುತ್ತದೆ.

ಈ ಕೃತಿಯಲ್ಲಿ ಪ್ರಮುಖ ದೇವತಾವೃಕ್ಷಗಳ ಆರಾಧನಾ ಕ್ರಮಗಳನ್ನು ಆಧಾರ ಪೂರ್ವಕವಾಗಿ ನಿರೂಪಿಸಲಾಗಿದೆ. ಸಜ್ಜನರ ಸತ್ಕಾರ್ಯಗಳಲ್ಲಿ ಸತ್ಫಲ ದೊರೆಯಲೆಂಬುದೇ ಈ ಗ್ರಂಥದ ಉದ್ದೇಶ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)