Samyukta Puligal
ಆಪರೇಶನ್ ಬೆಳಕಿನ ಕಿಡಿಗಳು
ಆಪರೇಶನ್ ಬೆಳಕಿನ ಕಿಡಿಗಳು
Publisher - ಮೈಲ್ಯಾಂಗ್ ಬುಕ್ಸ್
Regular price
Rs. 225.00
Regular price
Rs. 225.00
Sale price
Rs. 225.00
Unit price
/
per
- Free Shipping Above ₹250
- Cash on Delivery (COD) Available
Pages -
Type -
'ಬೆಳಕಿನ ಕಿಡಿಗಳು' ಒಂದು ಹೊಸ ರೀತಿಯ ಕತೆಯನ್ನೊಳಗೊಂಡಿದೆ. ಪಾತ್ರಗಳೆಲ್ಲವೂ ಹೊಚ್ಚ ಹೊಸ ಶೈಲಿ, ಕ್ಯಾರೆಕ್ಟರುಗಳನ್ನು ಮೆರೆಯುತ್ತ ಹಚ್ಚ ಹಸಿರಾಗಿ ಕಂಗೊಳಿಸಿವೆ. ಕಾಲೇಜು ವಿದ್ಯಾರ್ಥಿಗಳ ಸಂಭಾಷಣೆಗಳೆಲ್ಲ ತೀರ ಆಪ್ಯಾಯಮಾನವಾಗಿ ಹೊಸಗಾಲದ ಛಾಪನ್ನು ಹೊಂದಿವೆ. ಅವರಿಗೆ ಎದುರಾದ ಸಮಸ್ಯೆ ಎಂತಹುದು? ಅದು ಕೂಡ ತೀರ ಆಧುನಿಕ ಆಯಾಮಗಳನ್ನು ಒಳಗೊಂಡದ್ದು! ಅದನ್ನು ಅವರು ಎದುರಿಸುವ ಬಗೆ, ಮೆರೆಯುವ ಸಾಹಸ, ಅದಲ್ಲೆದರ ಜೊತೆ ಎಂದೂ ಕಳೆದುಕೊಳ್ಳದ ಸಹಾನುಭೂತಿ ಎಲ್ಲವನ್ನೂ ನೀವು ಅಸ್ವಾದಿಸಿ ನಲಿಯಬೇಕು! ನಲಿಯುತ್ತೀರಿ ಎನ್ನುವ ನಂಬಿಕೆ ನಮಗಿದೆ. ನೀವು ಕೂಡ ಕಾಲೇಜು ವಿದ್ಯಾರ್ಥಿಗಳಾಗಿದ್ದರಂತೂ ಇದರಲ್ಲಿ ನಿಮ್ಮನ್ನೇ ನೀವು ಕಂಡುಕೊಳ್ಳುತ್ತೀರಿ.
Share
Subscribe to our emails
Subscribe to our mailing list for insider news, product launches, and more.