Amitav Ghosh, Tanslated to Kannada : Mitra Venkatraja
ಒಂದು ಪುರಾತನ ನೆಲದಲ್ಲಿ
ಒಂದು ಪುರಾತನ ನೆಲದಲ್ಲಿ
Publisher - ಮನೋಹರ ಗ್ರಂಥಮಾಲಾ
- Free Shipping Above ₹300
- Cash on Delivery (COD) Available
Pages - 329
Type - Paperback
Couldn't load pickup availability
ಗೌತಮ ಜ್ಯೋತ್ಸಾ (೦೭/೦೫/೧೯೮೮)
ಹುಟ್ಟಿದ್ದು ಮೈಸೂರಿನಲ್ಲಿ. ಬೆಳೆದದ್ದು, ಓದಿದ್ದು ಉಡುಪಿಯ ಜಿಲ್ಲೆಯ ಕಾರ್ಕಳದಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಇಂಗ್ಲೀಷಿನಲ್ಲಿ ಎಂ.ಎ. ಪದವಿ. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಮಂಡಿಸಿದ 'ಸ್ಟಾನ್ಲೀ ಕ್ಯೂಬ್ರಿಕನ ಸಿನಿಮಾದಲ್ಲಿ ವಾಸ್ತವದ ಬಿಂಬಗಳು' ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ. ಇವರು ಕಳೆದ ಹದಿನಾಲ್ಕು ವರುಷಗಳಿಂದ ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಾ ಇದ್ದಾರೆ. ಗ್ರೀಕ್ ರುದ್ರನಾಟಕಗಳು, ಮಿಶೆಲ್ ಫೂಕೋ, ಝ್ಶ್ಯ್ಕ್ ಲಕ್ಯಾನ್, ಯಾರೂ ಅಷ್ಟಾಗಿ ನೋಡಿರದ ಫ್ರಾನ್ಸಿಸ್ ಫೋರ್ಡ್ ಕಾಪ್ಲ ಚಿತ್ರಗಳು, ಹಾಗೂ ಎಪ್ಪತ್ತು ಮತ್ತು ಎಂಭತ್ತರ ದಶಕಗಳ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಇಂಗ್ಲೀಷ್, ಫ್ರೆಂಚ್, ಮಂಡೇರಿಯನ್ಸ್... ಮುಂತಾದ ಭಾಷೆಗಳಲ್ಲಿ ಬಿಡುಗಡೆಯಾದ 'ಪಲ್ಟೀ ಬಿ' ಸಿನಿಮಾಗಳ ವೀಕ್ಷಣೆ ಮತ್ತು ಯಾವ ಥಿಯರಿಗಳ ಕಟ್ಟುಪಾಡಿಲ್ಲದೆ ಓರ್ವ ವೀಕ್ಷಕನಾಗಿ ಈ ಚಿತ್ರಗಳ ಬಗ್ಗೆ ಮತ್ತೊಬ್ಬ ಸಹೃದಯನ ಜತೆ ಗಂಟೆಗಟ್ಟಲೆ ಹರಟುವುದು ... ತುಂಬಾ ಸ್ಟ್ರಾಂಗ್ ಆಗಿರುವ ಟೀ, ಕಾಫಿ ಕುಡಿಯುವುದು, ಕ್ಲಿಂಟ್ ಈಸ್ಟ್‌ವುಡ್ ಪಾಲ್ ಥಾಮಸ್ ಆಂರ್ಡಸನ್ಸ್... ಇವೆಲ್ಲ ಇವರ ಇಷ್ಟದ ಸಂಗತಿಗಳು.
ಇದು ಇವರ ಪ್ರಥಮ ಕಥಾ ಸಂಕಲನ.
Share
Subscribe to our emails
Subscribe to our mailing list for insider news, product launches, and more.