Skip to product information
1 of 1

Anand G.

ನುಡಿಹಮ್ಮುಗೆ

ನುಡಿಹಮ್ಮುಗೆ

Publisher - ಬನವಾಸಿ ಬಳಗ

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 152

Type - Paperback

ಈ ಪುಸ್ತಕದಲ್ಲಿ ಕನ್ನಡಕ್ಕೆ ಏಕಾಗಿ ನುಡಿಹಮ್ಮುಗೆ ಬೇಕು ಎಂಬುದನ್ನು ಚರ್ಚಿಸಲಾಗಿದೆ. ಅಲ್ಲದೇ ಇದುವರೆಗೆ ಕನ್ನಡದ ನುಡಿಹಮ್ಮುಗೆಯಲ್ಲಿ ನಡೆದ ಪ್ರಯತ್ನಗಳ ಬಗ್ಗೆ, ನಾಳೆಗಳಿಗೆ ಆಗಿರುವ ಸಿದ್ಧತೆಗಳ ಬಗ್ಗೆ ಚರ್ಚಿಸಿದ್ದೇನೆ. ನಂತರ ಕನ್ನಡದಲ್ಲಿ ನುಡಿಹಮ್ಮುಗೆಯನ್ನು ಹೇಗೆಲ್ಲಾ ಹಮ್ಮಿಕೊಳ್ಳಬಹುದು ಎಂಬುದರ ಕುರಿತಂತೆ ನನ್ನ ಆಲೋಚನೆಗಳನ್ನೂ, ಸಲಹೆಗಳನ್ನೂ, ನನಗೆ ಅನ್ನಿಸಿದ ವಿಧಾನಗಳನ್ನೂ ಮುಂದಿಟ್ಟಿದ್ದೇನೆ. ಮುಂದೊಮ್ಮೆ ಕನ್ನಡಿಗರು ಈ ವಿಷಯಗಳ ಬಗ್ಗೆ ಗಂಭೀರವಾಗಿ ಚರ್ಚಿಸಿ, ಸಮಾಲೋಚಿಸಿ ಸರಿಯಾದ ಗಟ್ಟಿಯಾದ ಯೋಜನೆಯೊಂದನ್ನು ಸಂಬಂಧಿಸಿದ ತಜ್ಞರುಗಳನ್ನೆಲ್ಲಾ ಸೇರಿಸಿಕೊಂಡು ರೂಪಿಸುತ್ತಾರೆ ಎನ್ನುವ ಆಶಾವಾದ ನನ್ನಲ್ಲಿದೆ. ನನ್ನ ಬರಹದ ಈ ಹೊತ್ತಗೆಯು ಕನ್ನಡ ನಾಡಿನ ಏಳಿಗೆಯ ದಾರಿಯಲ್ಲಿನ ಒಂದು ಸಣ್ಣ ಹಣತೆಯಾದರೂ ಸಾಕು. ನನಗದೇ ಸಾರ್ಥಕತೆ!

-ಆನಂದ್‌ ಜಿ.
View full details

Customer Reviews

Based on 5 reviews
100%
(5)
0%
(0)
0%
(0)
0%
(0)
0%
(0)
S
Sandeep Patil

ನುಡಿಹಮ್ಮುಗೆ

H
Hemanth Thimmegowda
ನುಡಿಹಮ್ಮುಗೆ ವಿಚಾರದಲ್ಲಿ ನಾನು ಓದುತ್ತಿರುವ ಮೊದಲ ಪುಸ್ತಕ

ಮೊದಲಿಗೆ ಆನಂದ್ ರವರಿಗ ಅಭಿನಂದನೆಗಳು ಈ ನುಡಿಹಮ್ಮುಗೆ ಪುಸ್ತಕ ಬರೆದಿದ್ದಕ್ಕೆ.
It is an excellent book on language planning based on extensive research. It highlights the problem that Kannada language is facing today and also provides concrete measures to address them.
As real world language planning case studies are discussed here, It gives us a lot of confidence that these measures if implemented can address the issues that Kannada language is facing.

N
N.G.N.
ಕನ್ನಡದಲ್ಲಿ/ಕನ್ನಡಿಗರಿಗಾಗಿ ಮುಂದಾಗಬೇಕಾಗಿರೋ ಕೆಲಸಗಳ ಮುನ್ನೋಟ

ಹೇಗೆ ಒಂದು ಸಣ್ಣ ಕಾರ‌್ಯಕ್ರಮ ಮಾಡಲು ಒಂದು‌ ಹಮ್ಮುಗೆ/planning ಬೇಕೋ ಹಾಗೆಯೇ ಒಂದು ನುಡಿಯ ಏಳಿಗೆಗೆ ಹಮ್ಮುಗೆ ಬೇಡವೇ?
ಈ‌ ನಿಟ್ಟಿನಲ್ಲಿ ದಿಟವಾಗಿಯೂ ನಂಬಿಕೆಯ ಹಣತೆಯಂತಿದೆ ಈ ಹೊತ್ತಿಗೆ.

V
Vikas Hegde
ಒಳ್ಳೆಯ ಪುಸ್ತಕ

ನುಡಿಹಮ್ಮುಗೆ (ಲ್ಯಾಂಗ್ವೇಜ್ ಪ್ಲಾನಿಂಗ್) ಬಗ್ಗೆ ಉತ್ತಮ ಪುಸ್ತಕ. ನಿಜಕ್ಕೂ ಒಂದು ಕೈಪಿಡಿ. ಕನ್ನಡದ ಬಗ್ಗೆ ಆಸಕ್ತಿ ಇರುವವರು, ಮುಖ್ಯವಾಗಿ ಶೈಕ್ಷಣಿಕ ಮತ್ತು ಆಡಳಿತ ಕ್ಷೇತ್ರದಲ್ಲಿರುವವರು ಇದನ್ನು ಓದಿದರೆ ಕನ್ನಡವನ್ನು ಭಾಷೆಯನ್ನು ಹೇಗೆ ಎಲ್ಲೆಡೆಯೂ ಬಳಸಿ ಬೆಳೆಸುವಂತೆ ಯೋಜನೆಗಳನ್ನು ಮಾಡಬಹುದೆಂಬ ಒಂದು ಸ್ಪಷ್ಟತೆ ಬೆಳೆಸಿಕೊಳ್ಳಬಹುದು.

K
K Gadilingappa

ನುಡಿಹಮ್ಮುಗೆ