Skip to product information
1 of 2

D. V. G.

ನಿವೇದನ

ನಿವೇದನ

Publisher -

Regular price Rs. 60.00
Regular price Rs. 60.00 Sale price Rs. 60.00
Sale Sold out
Shipping calculated at checkout.

- Free Shipping above ₹1,000

- Cash on Delivery (COD) Available

Pages - 125

Type - Paperback

“ಕನ್ನಡಿಗನಾದ ಮಾತ್ರಕ್ಕೆ ಸ್ವಲ್ಪವೂ ಶ್ರಮವಿಲ್ಲದೆ ಕನ್ನಡ ಕಾವ್ಯದ ಸಾರವನ್ನು ಗ್ರಹಿಸಲಾರನು. 'ಬೊಮ್ಮನಹಳ್ಳಿಯ ಕಿಂದರಿಜೋಗಿ'ಯಂತಹ ಲಘು ಕಾವ್ಯವನ್ನು ಬೇಕಾದರೆ ಗ್ರಹಿಸಬಲ್ಲನು, ಆದರೆ 'ಬೇಲೂರಿನ ಶಿಲಾ ಬಾಲಿಕೆಯರು' ಎಂಬ ಕವನದ ಪ್ರತಿಭೆಯನ್ನು ಆಸ್ವಾದಿಸಲಾರನು. ಅದಕ್ಕೆ ತೀಕ್ಷ್ಮಮತಿಯೂ ತೀವ್ರಭಾವವೂ ಶ್ರೇಷ್ಠ ಕಲ್ಪನಾ ಶಕ್ತಿಯೂ ಆವಶ್ಯಕ."

-ಕುವೆಂಪು, 'ಕಾವ್ಯದ ಕಣ್ಣು ಕವಿಯ ದರ್ಶನದಲ್ಲಿ' ಎಂಬ ಉಪನ್ಯಾಸ (1933), “ಸಾಹಿತ್ಯ ಪ್ರಚಾರ"
ಪುಟ 36.

“ಕಲೆಯ ಸ್ವರೂಪವನ್ನು ಯೋಚಿಸಿದಾಗೆಲ್ಲ ನನಗೆ ಡಿ.ವಿ.ಜಿ. ಅವರ 'ನಿವೇದನ' ನೆನಪಾಗುವುದು. ಅಲ್ಲಿನ ಒಂದು ಪದ್ಯ “ಮನಕೆ ತೋರ್ಪ...... ಕಲಿತನಾತನು" - ಕವಿ ಮತ್ತು ಕಾವ್ಯ ಲಕ್ಷಣವನ್ನು ತಿಳಿಸುತ್ತದೆ. ಹಾಗೆಯೇ ಎಲ್ಲ ಕಲೆಗಳ ಮೂಲ ಸ್ವರೂಪವನ್ನೂ ಸಾಧಾರಣ್ಯದಿಂದ ತಿಳಿಸುತ್ತದೆ. ಈವರೆಗೆ ನಾನು ಆಡಿರುವುದನ್ನೆಲ್ಲ ...ಅಡಕವಾಗಿ ಸುಂದರವಾಗಿ ತಿಳಿಸುತ್ತದೆ.”

-ವಿ. ಸೀ. (ಕವಿಕಾವ್ಯದೃಷ್ಟಿ, ಪು.20)

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)