Translated by Ravi Belagere
ನಿಜ್ಜ ಪ್ರೀತಿಸ್ತೀಯಾ?
ನಿಜ್ಜ ಪ್ರೀತಿಸ್ತೀಯಾ?
Publisher - ಭಾವನಾ ಪ್ರಕಾಶನ
Regular price
Rs. 200.00
Regular price
Rs. 200.00
Sale price
Rs. 200.00
Unit price
/
per
- Free Shipping Above ₹250
- Cash on Delivery (COD) Available
Pages - 176
Type - Paperback
ಇಸವಿ 1985 ಮಾರ್ಚ್ 19ರ ಬೆಳಗಿನ ಜಾವ ಕ್ಯಾಲಿಫೋರ್ನಿಯಾದಲ್ಲಿ ಲಿಂಡಾ ಮೇರಿ ಬ್ರೌನ್‌ಳ ಕೊಲೆಯಾಯಿತು. ಸತ್ತವಳಿಗೆ ಬರೀ 23 ವರ್ಷ. ಒಂದು ಪುಟ್ಟ ಮಗು, ಗಂಡ ಭಯಂಕರ ಶ್ರೀಮಂತ ಮತ್ತು ಕಂಪ್ಯೂಟರ್ ಜೀನಿಯಸ್, ಕೊಲೆಯಾದ ಲಿಂಡಾ ಅನುರೂಪ ಸುಂದರಿ. ಅಂಥವಳ ಎದೆಗೆ, ಸರಿಯಾಗಿ ಸ್ತನಗಳಿಗೆ ಮಧ್ಯೆ ಯಾರೋ ಎರಡು ಗುಂಡು ಹೊಡೆದಿದ್ದರು. ಹಾಗೆ ಲಿಂಡಾ ಕೊಲೆಯಾದ ಘಳಿಗೆ ಆ ಮನೆಯಲ್ಲಿದ್ದವರೆಂದರೆ ಲಿಂಡಾಳ ತಂಗಿ ಪ್ಯಾಟಿ ಬೇಝ್ ಮತ್ತು ಲಿಂಡಾಳ ಮಲಮಗಳು ಸಿನ್ನಮೋನ್ ಬ್ರೌನ್, ಕೊಲೆಯಾದ ಲಿಂಡಾ ಬ್ರೌನ್‌ಳ ಗಂಡ ಡೇವಿಡ್ ಅವತ್ತು ಮನೆಯಲ್ಲಿರಲಿಲ್ಲ. ಹಾಗಾದರೆ ಲಿಂಡಾಳನ್ನು ಕೊಲೆ ಮಾಡುವ ಅವಶ್ಯಕತೆ ಯಾರಿಗಿತ್ತು? ಅಂಥದ್ದೇನಿತ್ತು? ಅಸಲಿಗೆ ಬಂದೂಕಿನ ಟ್ರಿಗರ್ ಎಳೆದವರಾದರೂ ಯಾರು? ಈ ಪಾತಕದ ಕಥೆ ತುಂಬ ಇಂಟರೆಸ್ಟಿಂಗ್ ಆಗಿದೆ.
-ರವಿ ಬೆಳಗೆರೆ
-ರವಿ ಬೆಳಗೆರೆ
Share
Subscribe to our emails
Subscribe to our mailing list for insider news, product launches, and more.